ತೈಲಬೆಲೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೈಲಬೆಲೆ ಇಂದು ಮತ್ತೆ ಏರಿಕೆ

ತೈಲಬೆಲೆ ಇಂದು ಮತ್ತೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರೊಂದಕ್ಕೆ 103.41 ರೂ. ಡೀಸೆಲ್ 94.67 ರೂ. ದರ ಹೊಂದಿದೆ.

2 years ago