ತಾಪಮಾನ

ಮಂಗಳೂರಿನಲ್ಲಿ ಕುಸಿಯುತ್ತಿದೆ ಮರಗಳ ಸಂಖ್ಯೆ

ಹೆಚ್ಚುತ್ತಿರುವ ತಾಪಮಾನ. ಇದರಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಇದಕ್ಕೆ ಮೂಲ ಕಾರಣ ಅರಣ್ಯ ನಾಶ. ಮಂಗಳೂರಿನಲ್ಲೂ ಬಿಸಿಲ ಝಳ ಏರುತ್ತಿದೆ.  ಮರಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ.…

5 months ago

ಬೀದರ್‌ನಲ್ಲಿ 42 ಡಿಗ್ರಿ ಸೆಲ್ಸಿಯಸ್‌ ತಾಪಮಾನ: ಖಾಲಿ ಕೊಡ ಹಿಡಿದುಕೊಂಡು ಅಲೆಯುತ್ತಿರುವ ಜನ

ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗರಿಷ್ಠ ತಾಪಮಾನ 40 ರಿಂದ42 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದ್ದು, ಬೇಸಿಗೆಯ ಕಾವು ಹೆಚ್ಚುತ್ತ ಸಾಗಿದೆ.

11 months ago

ಮೈಸೂರು: ಗುಬ್ಬಚ್ಚಿಯ ಸಂತತಿ‌ ಉಳಿಸುವುದು ನಮ್ಮ ಕರ್ತವ್ಯ

ಪರಿಸರ ಉಳಿದರೇ ಮಾತ್ರ ಭೂಮಂಡಲದಲ್ಲಿ ಮನುಷ್ಯರು ಬದುಕಲು ಸಾಧ್ಯ, ಬೇಸಿಗೆಯ ಬಿಸಲಿನ ತಾಪಮಾನ ಹೆಚ್ಚುತ್ತಿರುವದರಿಂದ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಜೀವ ಉಳಿಸಲು ಪ್ರತಿಯೊಬ್ಬರ ತಮ್ಮ ಮನೆಯ ತಾರಸಿಯ ಮೇಲೆ…

1 year ago

ಮಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ತಾಪಮಾನ ಏರಿಕೆ

ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮುಂದುವರಿದಿದೆ.ಗ್ರಾಮೀಣ ಭಾಗದ ಕೆಲವೆಡೆ ಮುಂಜಾನೆ ಮಂಜು ಕವಿದಿದ್ದರೂ, ದಿನ ಕಳೆದಂತೆ ತಾಪಮಾನ ಹೆಚ್ಚಿದೆ.

1 year ago

ಜಮ್ಮು-ಕಾಶ್ಮೀರ: ರಾತ್ರೋರಾತ್ರಿ ಸೇತುವೆ ನಿರ್ಮಾಣ ಮಾಡಿ ದಾಖಲೆ ಬರೆದ ಭಾರತೀಯ ಸೇನೆ

ತಾಪಮಾನದಲ್ಲಿ ಹಠಾತ್‌ ಏರಿಕೆಯಿಂದಾಗಿ ಬಾಲ್ಟಾಲ್‌ನ ಬ್ರಾರಿಮಾರ್ಗ್ ಬಳಿ ಭೂಕುಸಿತದಿಂದ ಎರಡು ಸೇತುವೆ ಸಂಪೂರ್ಣ ಕೊಚ್ಚಿಹೋಗಿತ್ತು. ಅಮರನಾಥ ಯಾತ್ರಿಕರಿಗೆ ತೊಂದರೆಯಾದಂತೆ ಭಾರತೀಯ ಸೇನೆಯ ರಾತ್ರೋರಾತ್ರಿ ಸೇತುವೆ ನಿರ್ಮಾಣ ಮಾಡಿ…

2 years ago

ತಾಪಮಾನ ಭಾರೀ ಕುಸಿತ: ಶಿಮ್ಲಾವನ್ನೂ ಮೀರಿಸುವಂತಿದೆ ಬೆಂಗಳೂರು ವಾತಾವರಣ

ಬೆಂಗಳೂರಿನಲ್ಲಿ ತಾಪಮಾನ ಭಾರೀ ಕುಸಿತವಾಗಿದ್ದು, ಇಲ್ಲಿನ ವಾತಾವರಣ ಶಿಮ್ಲಾವನ್ನೂ ಮೀರಿಸುವಂತಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ 23 ಡಿಗ್ರಿ ಸೆಲ್ಸಿಯಸ್​ಗಿಂತಲೂ ತಾಪಮಾನ ಕುಸಿತವಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಮೋಡ ಮುಸುಕಿದ…

2 years ago

ಬೀದರ್‌: ಬಿಸಿಲಿನ ಝಳಕ್ಕೆ ತತ್ತರಗೊಂಡ ಜನತೆ

ಬೀದರ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 40 ರಿಂದ 44 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು ಬಿಸಿಲಿನಿಂದ ರಕ್ಷಣೆ ಪಡೆಯಲು ಯುವಕರು ಬಾವಿ ಹಾಗೂ ನದಿಗಳತ್ತ ಹೋಗಿ ಈಜಾಡುವ ಮೂಲಕ…

2 years ago

ತಾಪಮಾನ ಹೆಚ್ಚಳ: ಆಲಿಕಲ್ಲು ಮಳೆ ಮುನ್ಸೂಚನೆ ನೀಡಿದ ಐಎಂಡಿ

ದೆಹಲಿ, ಕರ್ನಾಟಕ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಎಪಿ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ.

2 years ago