ತಾಪಮಾನ 4.7 ಡಿಗ್ರಿ ಸೆಲ್ಸಿಯಸ್‌

ದೆಹಲಿಯಲ್ಲಿ ತಾಪಮಾನ 4.7ಕ್ಕೆ ಇಳಿಕೆ, ದಟ್ಟ ಮಂಜಿನ ಮುನ್ಸೂಚನೆ ನೀಡಿದ ಐಎಂಡಿ

ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆ ಕನಿಷ್ಠ ತಾಪಮಾನ 4.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಹಿಂದಿನ ದಿನದ ತಾಪಮಾನ 10.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

1 year ago