ತಲಪಾಡಿ

ನಾನು ಯಾವತ್ತೂ ಬಿಜೆಪಿ ಬಿಡಲ್ಲ ಸಾರ್‌, ಮಹಮ್ಮದ್ ಮಾತು ವೈರಲ್‌

ಎಸ್ಡಿಪಿಐ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಬೆಂಬಲಿತ ಸದಸ್ಯ ಮಹಮ್ಮದ್, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಜೊತೆಗಿನ ಫೋನ್ ಆಡಿಯೋ ವೈರಲ್…

9 months ago

ತಲಪಾಡಿ: ಕೇರಳದಿಂದ ಸಾಗಾಟ ನಡೆಸುತ್ತಿದ್ದ ದಾಖಲೆ ರಹಿತ 7,95 ಲಕ್ಷ ರೂ.ವಶಕ್ಕೆ

ಕೇರಳದಿಂದ ದಾಖಲೆಗಳಿಲ್ಲದೆ ಹಣ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆಹಿಡಿದ ಉಳ್ಳಾಲ ಪೊಲೀಸರು, ಕಾರಿನಲ್ಲೊದ್ದ ರೂ. 70,95,000 ನಗದು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ.

1 year ago

ಮಂಗಳೂರು: ತಲಪಾಡಿ, ಹೆಜಮಾಡಿ, ಗುಂಡ್ಮಿ ಟೋಲ್ ಗೇಟ್‌ಗಳಲ್ಲಿ ಏ.1ರಿಂದ ಶುಲ್ಕ ಹೆಚ್ಚಳ

ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯ ಮೂರು ಟೋಲ್ ಗೇಟ್‌ಗಳಲ್ಲಿ ಏಪ್ರಿಲ್ 1 ರಿಂದ ಪರಿಷ್ಕೃತ ಶುಲ್ಕವನ್ನು ಹೆಚ್ಚಿಸಲಾಗುವುದು ಎಂದು ನವಯುಗ ಉಡುಪಿ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ಪ್ರಕಟಣೆಯಲ್ಲಿ…

1 year ago

ತಲಪಾಡಿ: ನವಯುಗ ಆಂಬುಲೆನ್ಸ್‌ ಊಟಕ್ಕಿಲ್ಲದ ಉಪ್ಪಿನಕಾಯಿ, ರಸ್ತೆಯಲ್ಲಿಯೇ ಗಾಯಾಳುಗಳು ಬಾಕಿ

ತಲಪಾಡಿ ಟೊಡ್ಡಿ ಶಾಪ್ ಎದುರುಗಡೆ ರಾ.ಹೆ.66 ರಲ್ಲಿ ಸಂಭವಿಸದ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನವಯುಗ ಟೋಲ್ ಆಂಬ್ಯುಲೆನ್ಸ್ ಸಿಗದೆ, ಹಲವು ನಿಮಿಷಗಳ ಕಾಲ ಗಾಯಾಳುಗಳಿಬ್ಬರು ರಸ್ತೆಯಲ್ಲೇ…

1 year ago

ತಲಪಾಡಿಯಲ್ಲಿ ನವೀಕೃತ ಅರಣ್ಯ, ವನ್ಯ ಜೀವಿ ಇಲಾಖೆಯ ಚೆಕ್ ಪೋಸ್ಟ್ ಉದ್ಘಾಟನೆ

ಕೇರಳ - ಕರ್ನಾಟಕ ಗಡಿಯ ತಲಪಾಡಿಯಲ್ಲಿ ನವೀಕೃತ ಅರಣ್ಯ ಹಾಗೂ ವನ್ಯ ಜೀವಿ ಇಲಾಖೆಯ ಚೆಕ್ ಪೋಸ್ಟ್ ಅನ್ನು ಕೇರಳ ಅರಣ್ಯ ಸಚಿವ ಎ. ಕೆ ಶಶೀಂದ್ರನ್…

1 year ago

ಉಳ್ಳಾಲ: ತಲಪಾಡಿ- ಮಂಗಳೂರು ಬಸ್ ಬಂದ್ ನಡೆಸಿ ಸಿಬ್ಬಂದಿ ಪ್ರತಿಭಟನೆ

ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್…

2 years ago

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ: ಮಹಿಳೆಸಾವು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಘಟನೆಯಿಂದ ಮಹಿಳೆ ಮೃತಪಟ್ಟಿದ್ದಾಳೆ.

2 years ago

ತಲಪಾಡಿ – ಚೆಂಗಳ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಮಸ್ಯೆಗಳ ಬಗ್ಗೆ ದೂರು ಸ್ವೀಕಾರ

 ತಲಪಾಡಿ-ಚೆಂಗಳ ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್  ಹಾಗೂ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ…

2 years ago

ಬಿ.ಸಿ.ರೋಡ್: ಪಾದಾಚಾರಿಗೆ ಅಪರಿಚಿತ ವಾಹನ ಢಿಕ್ಕಿ, ವೃದ್ಧ ಸಾವು

ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಾರಿಯಾದ ಘಟನೆಯಿಂದ ಪಾದಾಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ಬಿ.ಸಿ.ರೋಡ್ ತಲಪಾಡಿಯಲ್ಲಿ ನಡೆದಿದೆ.

2 years ago