ವಿದ್ಯುತ್ ಸಾಮಾಗ್ರಿಗಳನ್ನು ಕಳವು ಗೈಯ್ಯು ತ್ತಿದ್ದ ತಮಿಳುನಾಡು ಮೂಲದ ಅಯ್ಯಪ್ಪನ್ (30) ಮತ್ತು ಎಯಿಮಲೈ (31) ಬಂಧಿತ ಆರೋಪಿಗಳನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.