ಡೆಲಿವರಿ ಏಜೆಂಟ್ ಸಾವು

ಸಿಲಿಂಡರ್ ಹೊತ್ತೊಯ್ಯುತ್ತಿದ್ದ ವೇಳೆ ಜಾರಿಬಿದ್ದು ಡೆಲಿವರಿ ಏಜೆಂಟ್ ಸಾವು

ಸಿಲಿಂಡರ್ ಹೊತ್ತೊಯ್ಯುತ್ತಿದ್ದ ವೇಳೆ ಜಾರಿಬಿದ್ದ ಪರಿಣಾಮ 52 ವರ್ಷದ ಎಲ್‌ಪಿಜಿ ಡೆಲಿವರಿ ಏಜೆಂಟ್ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ತಮಿಳುನಾಡಿನ ಚೆನ್ನೈನ ನನ್ಮಂಗಲಂ ಪ್ರದೇಶದಲ್ಲಿ ನಡೆದಿದೆ

2 years ago