ಡೆಮಾನ್ ಸ್ಟೇಷನ್  ಶಾಲೆ

ಮೈಸೂರು: ಡೆಮಾನ್ ಸ್ಟೇಷನ್  ಶಾಲೆಯಲ್ಲಿ ಗುರುವಂದನೆ

ಡೆಮಾನ್ ಸ್ಟೇಷನ್  ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದ ವಿದ್ಯಾರ್ಥಿಗಳು ತಮ್ಮ ಇಪ್ಪತೈದು ವರ್ಷಗಳ ಸವಿ ನೆನಪಿಗಾಗಿ ಗುರುವಂದನೆ ಕಾರ್ಯಕ್ರಮ  ಹಮ್ಮಿಕೊಳ್ಳುವ ಮೂಲಕ ಗೌರವ ಸಲ್ಲಿಸಿದರು.

2 years ago