ಡಾ.ರಾಘವೇಂದ್ರ ಹೊಳ್ಳ ಎನ್

ಅವಕಾಶಗಳನ್ನು ಅಭಿವೃದ್ಧಿಗೆ ಬಳಸಿಕೊಂಡು ಸಾಮಾಜಿಕ ಕೊಡುಗೆ ಸಲ್ಲಿಸಿ : ಡಾ.ರಾಘವೇಂದ್ರ ಹೊಳ್ಳ ಎನ್

ಧ್ಯೇಯ, ಧೈರ್ಯ, ವಿಶ್ವಾಸಾರ್ಹತೆ, ಪ್ರಶಂಸೆಯ ಜತೆಗೆ ಉತ್ತಮ ಸಂವಹನ ಕೌಶಲವಿದ್ದಾಗ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ , ಬದುಕು ರೂಪಿಸಿಕೊಳ್ಳಬಹುದು.

1 year ago