ಡಾ.ಎ.ಆರ್.ಸುಷ್ಮಾ

ಮಹಿಳೆಯರ ಹಕ್ಕು, ಅಧಿಕಾರಕ್ಕೆ ಅಂಬೇಡ್ಕರ್ ಕಾರಣ: ಡಾ.ಸುಷ್ಮಾ

ಪ್ರಸ್ತುತ ದೇಶದ ಮಹಿಳೆಯರು ಅನುಭವಿಸುತ್ತಿರುವ ಹಕ್ಕು ಮತ್ತು ಅಧಿಕಾರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೂಲ ಕಾರಣ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಎ.ಆರ್.ಸುಷ್ಮಾ ಅವರು ತಿಳಿಸಿದರು.

1 year ago