ಟ್ವಿಟರ್

ಫೋನ್‌ ಪೇ ಬಳಸಿ ತರಕಾರಿ ಖರೀದಿಸಿದ ಜರ್ಮನಿ ಸಚಿವ: ಭಾರತ ತಂತ್ರಜ್ಞಾನ ಕ್ರಾಂತಿಗೆ ಸಲಾಂ ಎಂದರು

ಜರ್ಮನಿಯ ರಾಯಭಾರ ಕಚೇರಿಯು ಭಾರತದ ಡಿಜಿಟಲ್‌ ಪೇಮೆಂಟ್‌ ಸೌಕರ್ಯವನ್ನು ಕೊಂಡಾಡಿದ್ದು, ದೇಶದ ಯಶಸ್ಸಿನ ಕಥೆಗಳಲ್ಲೊಂದು ಹೇಳಿದೆ.

8 months ago

‘ಜವಾನ್‌’ ಚಿತ್ರದ ವಿಡಿಯೋ ಸೋರಿಕೆ: ಆರೋಪಿಗಳ ವಿರುದ್ಧ ಎಫ್​ಐಆರ್

ಶಾರುಖ್‌ ಖಾನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜವಾನ್‌' ಬಿಡುಗಡೆಗೆ ಸಿದ್ಧವಿದೆ. ಆದರೆ ಇದೀಗ ಚಿತ್ರದ ಕೆಲವೊಂದು ತುಣುಕುಗಳು ಟ್ವಿಟರ್‌ನಲ್ಲಿ ಸೋರಿಕೆಯಾಗಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು…

9 months ago

ಟ್ವಿಟರ್‌ನಲ್ಲೇ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಗೆಹಲೋತ್

ಜೈಪುರ: ಸೀಕರ್‌ನಲ್ಲಿ ಆಯೋಜನೆಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಷಣವನ್ನು ಪ್ರಧಾನಿ ಕಾರ್ಯಾಲಯ ರದ್ದುಪಡಿಸಿರುವುದಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

9 months ago

ಸಾರ್ವಜನಿಕ ಕುಂದುಕೊರತೆ ಆಲಿಸಲು ಟ್ವಿಟರ್‌ ಖಾತೆ ತೆರೆದ ಸಿಎಂ ಸಿದ್ದು

ಸಾರ್ವಜನಿಕ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ.

10 months ago

ಟ್ವಿಟರ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ ‘ಜವಾನ್’ ಚಿತ್ರದ ಟ್ರೈಲರ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಟ್ರೈಲರ್ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಟ್ರೈಲರ್ ಹಿಂದಿನ ಹಿಟ್ ಚಿತ್ರಗಳಿಂದ ನಕಲು ಮಾಡಿದ್ದಕ್ಕಾಗಿ ಇಂಟರ್ನೆಟ್…

10 months ago

ನಿರ್ಬಂಧ ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಜಾ: 50 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

ಕೇಂದ್ರ ಸರ್ಕಾರ ಹೊರಡಿಸಿದ್ದ ಹಲವು ನಿರ್ಬಂಧಗಳು ಮತ್ತು ಟೇಕ್ ಡೌನ್ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಸಂಸ್ಥೆಗೆ 50 ಲಕ್ಷ…

10 months ago

ಅಯೋಧ್ಯೆ: ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಚಿತ್ರ ಹಂಚಿಕೊಂಡ ಟ್ರಸ್ಟ್‌

ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಚಿತ್ರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಟ್ವಿಟರ್‌ ನಲ್ಲಿ ಹಂಚಿಕೊಂಡಿದೆ.

1 year ago

ನವದೆಹಲಿ: ಟ್ವಿಟರ್‌ ಬ್ಲೂಟಿಕ್‌ ಬಳಕೆದಾರರಿಗೆ ಜಾಹೀರಾತು ಕಿರಿಕಿರಿಯಿಂದ ಮುಕ್ತಿ

ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವ ಸಲುವಾಗಿ, ಟ್ವಿಟರ್ ಈಗ ಬ್ಲೂ ಟಿಕ್‌ ಚಂದಾದಾರರಿಗೆ ಕನಿಷ್ಠ 50 ಪ್ರತಿಶತ ಕಡಿಮೆ ಜಾಹೀರಾತು ತೋರ್ಪಡೆ ಅವಕಾಶ ನೀಡಿದೆ.

1 year ago

ಬೆಂಗಳೂರು: ನಟ ಮತ್ತು ಕಾರ್ಯಕರ್ತ ಕಿಶೋರ್ ಅವರ ಖಾತೆಯನ್ನು ಅಮಾನತುಗೊಳಿಸಿದ ಟ್ವಿಟರ್

ದಕ್ಷಿಣ ಭಾರತದ ಜನಪ್ರಿಯ ನಟ ಕಿಶೋರ್ ಅವರ ಖಾತೆಯನ್ನು ಟ್ವಿಟರ್ ಅಮಾನತುಗೊಳಿಸಿದೆ. ಒಬ್ಬ ಕಾರ್ಯಕರ್ತ, ವಿಶೇಷವಾಗಿ ರೈತರ ಸಮಸ್ಯೆಗಳ ಬಗ್ಗೆ, ಕಿಶೋರ್ ಅವರು  ಯಾವುದೇ ಭಯವಿಲ್ಲದೆ ತಮ್ಮ…

1 year ago

‘ಟ್ವಿಟರ್‌’ ಹೊಸ ಬಳಕೆದಾರರ ಸಂಖ್ಯೆ ಸಾರ್ವಕಾಲಿಕ ದಾಖಲೆ ಬರೆದಿದೆ -ಎಲಾನ್‌ ಮಸ್ಕ್

ಟ್ವಿಟರ್‌ನಿಂದ ಜಾಹೀರಾತುದಾರರು ದೂರ ಸರಿಯುತ್ತಿರುವ ಹಾಗೂ ಹಲವು ಬಳಕೆದಾರರು ಇತರೆ ಪ್ಲಾಟ್‌ಫಾರಂಗಳತ್ತ ವಲಸೆ ಹೋಗುತ್ತಿರುವಂತೆಯೇ, ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಮಾತ್ರ “ಹೊಸ ಬಳಕೆದಾರರ ಸಂಖ್ಯೆ ಸಾರ್ವಕಾಲಿಕ…

1 year ago

ಟ್ವಿಟರ್‌ ಗೆ ವಿದಾಯ ಹೇಳಿದ ಕರಣ್ ಜೋಹರ್

ಹೆಚ್ಚು ಧನಾತ್ಮಕ ಶಕ್ತಿಗಳಿಗೆ ಅವಕಾಶ ಮಾಡಿಕೊಡಲು ಬಯಸಿರುವ ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಸೋಮವಾರ ಟ್ವಿಟ್ಟರ್ಗೆ ವಿದಾಯ ಹೇಳಿದ್ದಾರೆ.

2 years ago

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬರಹಗಳಿಗೆ ಟ್ವಿಟರ್‌ ಮತ್ತೆ ನಿಷೇಧ

ಕೆಲವು ತಿಂಗಳುಗಳ ಹಿಂದೆ ಟ್ವಿಟರ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮತ್ತೂಮ್ಮೆ ನಿಷೇಧ ಹೇರಲಾಗಿದೆ.

2 years ago

ನಿಮ್ಮೊಂದಿಗೆ ಮೂರ್ಖರ ಸಂಘವನ್ನಿಟ್ಟುಕ್ಕೊಂಡು ಏನು ಮಾಡುತ್ತೀರಿ : ಪ್ರಕಾಶ್‌ ರೈ

ಟ್ವಿಟರ್‌ ನಲ್ಲಿ ತೆಲಂಗಾಣ ಮುಖ್ಯಮಂತ್ರಿಯನ್ನು ಸರ್ವಾಧಿಕಾರಿಗೆ ಹೋಲಿಸಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್‌ ರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 years ago

ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ; ಎಲಾನ್ ಮಸ್ಕ್

ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ ಇನ್ನು ಉಚಿತ ಸಾಮಾಜಿಕ ಜಾಲತಾಣವಾಗಿ ಮುಂದುವರಿಯುವುದಿಲ್ಲ ಎಂಬ ಸುಳಿವನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.

2 years ago

ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ-ಹೆಚ್ಡಿಕೆ

ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಕಹಿ ಘಟನೆಗಳು ನನಗೆ ತೀವ್ರ ಆಘಾತ ಉಂಟು ಮಾಡಿವೆ. ಕರ್ನಾಟಕದ ಶಾಂತಿ, ಸಾಮರಸ್ಯ ಹಾಳು ಮಾಡುವ ದುಷ್ಪ್ರಯತ್ನಗಳು ಕಳವಳಕಾರಿ. ಧರ್ಮ ಧರ್ಮಗಳ ನಡುವೆ…

2 years ago