ಟ್ರಾಸೆಸ್

ಸಿಯೋಲ್: ದಕ್ಷಿಣ ಕೊರಿಯಾವನ್ನು ಸಮೀಪಿಸುತ್ತಿರುವ ಟ್ರಾಸೆಸ್ ಚಂಡಮಾರುತ

ದಕ್ಷಿಣ ಕೊರಿಯಾದ ರೆಸಾರ್ಟ್ ದ್ವೀಪವಾದ ಜೆಜುವನ್ನು ಟ್ರಾಸೆಸ್  ಚಂಡಮಾರುತ ಸಮೀಪಿಸಲಿದ್ದು, ಪ್ರತಿ ಸೆಕೆಂಡಿಗೆ 18 ಮೀಟರ್ ಗರಿಷ್ಠ ಗಾಳಿ ಬೀಸುತ್ತಿದೆ ಎಂದು ಹವಾಮಾನ ಸಂಸ್ಥೆ ಭಾನುವಾರ ತಿಳಿಸಿದೆ.

2 years ago