ಟೆಂಪೋಗೆ ಮೀನಿನ ಲಾರಿ ಡಿಕ್ಕಿ

ಮುಲ್ಕಿ: ಟೆಂಪೋಗೆ ಮೀನಿನ ಲಾರಿ ಡಿಕ್ಕಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಜಂಕ್ಷನ್ ಬಳಿ ಮೀನಿನ ಲಾರಿ ಯು ಟೆಂಪೋಗೆ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ.

2 years ago