ಟಿ.ಎಸ್.ಸುಬ್ಬಣ್ಣ

ಮೂವತ್ತೊಂದು ವರ್ಷದ ಬಳಿಕ ಸುಬ್ಬಣ್ಣರ ಅಸ್ಥಿ ವಿಸರ್ಜನೆ!

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಟಿ.ಎಸ್.ಸುಬ್ಬಣ್ಣ ನವರ ಅಸ್ಥಿಯನ್ನು ಮೂವತ್ತೊಂದು ಬಳಿಕ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಸೋಮವಾರ ವಿಸರ್ಜನೆ ಮಾಡಲಾಗಿದೆ.

2 years ago