ಟಿ.ಎಸ್.ಲೋಹಿತಾಶ್ವ

ಬೆಂಗಳೂರು: ನ.27ರಂದು ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ

ಸಮುದಾಯ ಬೆಂಗಳೂರು ವತಿಯಿಂದ  ಅಗಲಿದ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ  ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

1 year ago