ಟಿಪ್ಪು ಎಕ್ಸ್‌ಪ್ರೆಸ್ ರೈಲ್ವೆ

ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರಿಡಲು ಅಭ್ಯಂತರ ಇಲ್ಲ: ಯದುವೀರ್

ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರಿಡುವ ವಿಚಾರದಲ್ಲಿ ನನ್ನದೇನೂ ಅಭ್ಯಂತರ ಇಲ್ಲ. ಸರ್ಕಾರದ ಇಚ್ಛೆ ಇದ್ದರೆ ನಾಮಕರಣ ಮಾಡಬಹುದು ಎಂದು ರಾಜವಂಶಸ್ಥ ಯದುವೀರ್…

2 years ago