ಟಯರ್ ಸ್ಪೋಟ

ಕಾರವಾರ: ಚಲಿಸುತ್ತಿದ್ದ ಲಾರಿ ಟಯರ್ ಸ್ಪೋಟ, ಬೆಂಕಿಗೆ ಆಹುತಿಯಾದ ಲಾರಿ

ಚಲಿಸುತ್ತಿದ್ದ ಲಾರಿಯ ಟಯರ್ ಸ್ಪೋಟಗೊಂಡು ಲಾರಿಗೆ ಬೆಂಕಿ ಹೊತ್ತಿ ಉರಿದ ಘಟನೆ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದಿದೆ.

1 year ago