ಝೋಮ್ಯಾಟೋ

ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿ ಯುವಕ: ಬೈಕ್‌ ಸೀಝ್‌

ಝೋಮ್ಯಾಟೋ ಡೆಲಿವರಿ ಬಾಯ್ ಹೆಸರಿನಲ್ಲಿ ಸುಳ್ಳುಹೇಳಿ ಯುವಕ ಸಿಕ್ಕಿಬಿದ್ದಿದ್ದಾನೆ. ಯುವಕನ ಬಳಿ ಇದ್ದ ಬ್ಯಾಗ ಪರೀಶಿಲಿಸಿದಾಗ ಊಟದ ಬದಲು ಝೋಮ್ಯಾಟೋ ಬ್ಯಾಗ್ ಬಲೂನ್, ಲೈಟಿಂಗ್ಸ್ ಇರುವುದು ಪತ್ತೆಯಾಗಿದೆ.

2 years ago