ಜೌನ್ಪುರ್

ಉತ್ತರ ಪ್ರದೇಶ: ಜೌನ್ಪುರದಲ್ಲಿ ಶೌಚಾಲಯದ ಗುಂಡಿ ಅಗೆಯುವಾಗ ಚಿನ್ನದ ನಾಣ್ಯಗಳು ಪತ್ತೆ

ಉತ್ತರ ಪ್ರದೇಶದ ಜೌನ್ಪುರ್ ಜಿಲ್ಲೆಯಲ್ಲಿ ಕೊತ್ವಾಲಿ ಪ್ರದೇಶದ ಮಹಿಳೆಯೊಬ್ಬರ ಮನೆಯೊಳಗಿನ ಶೌಚಾಲಯದ ಗುಂಡಿಯನ್ನು ಅಗೆಯುವಾಗ ಬ್ರಿಟಿಷ್ ಸಾಮ್ರಾಜ್ಯದ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago