ಜೋಗುಳಾಂಬ-ಗದ್ವಾಲ್ ಜಿಲ್ಲಾ ಕೋರ್ಟ್

ಮಹಿಳೆಯರ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಹದಿನೇಳು ಮಹಿಳೆಯರನ್ನು ಹತ್ಯೆಗೈದಿದ್ದ ಸರಣಿ ಹಂತಕ ಯೆರುಕಾಲಿ ಶ್ರೀನು (47ವರ್ಷ) ಎಂಬಾತನಿಗೆ ತೆಲಂಗಾಣದ ಜೋಗುಳಾಂಬ-ಗದ್ವಾಲ್ ಜಿಲ್ಲಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

2 years ago