‘ ಜೇಮ್ಸ್ ‘.

‘ಜೇಮ್ಸ್’ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲು: ಸ್ಥಿತಿ ಗಂಭೀರ

ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್‌ನ ಖ್ಯಾತ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

2 years ago

ಅಪ್ಪು ಇಲ್ಲದ ನೋವು ಕಾಡುತ್ತಿದೆ: ‘ಜೇಮ್ಸ್’ ನಿರ್ದೇಶಕ

ತೆರೆಯ ಮೇಲೆ ಪುನೀತ್‌ರನ್ನು ಕಂಡು ಖುಷಿಯಾಗಿದ್ದಾರೆ ಎಂದು 'ಜೇಮ್ಸ್' ನಿರ್ದೇಶಕ ಚೇತನ್ ಹೇಳಿದ್ದಾರೆ. ಅಪ್ಪು ಆಶೀರ್ವಾದ ಪಡೆಯಲು ಚಿತ್ರತಂಡ ಆಗಮಿಸಿತ್ತು. ನಂತರ ಮಾತನಾಡಿದ ಅವರು, ''ಎಲ್ಲಾ ಕಡೆ…

2 years ago

ಅಪ್ಪು ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಪ್ರೀಮಿಯಂ ಶೋ ಗೆ ಆನ್ಲೈನ್ ಬುಕ್ಕಿಂಗ್ ಪ್ರಾರಂಭ

ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಜೇಮ್ಸ್' ಅವರ ಜನ್ಮದಿನದಂದು ಗುರುವಾರ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

2 years ago

ಇದೇ ಮಾ.17ಕ್ಕೆ ಬರೋಬ್ಬರಿ 4,000 ಚಿತ್ರಮಂದಿರಗಳಲ್ಲಿ ʼಜೇಮ್ಸ್‌ʼ ಚಿತ್ರ ರಿಲೀಸ್!

ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಕೊನೆಯ ಚಿತ್ರ ಇದೇ ಮಾ.17ಕ್ಕೆ ವಿಶ್ವದಾದ್ಯಂತ ಬರೋಬ್ಬರಿ 4 ಸಾವಿರ ಸ್ಕ್ರೀನ್‌ ಗಳಲ್ಲಿ ಪ್ರದರ್ಶನಗೊಳ್ಳಲಿದೆ.

2 years ago

ಪುನೀತ್ ರಾಜ್​ಕುಮಾರ್ ಸ್ಥಾನವನ್ನು ತುಂಬಿಲಿದ್ದಾರೆ ನಟ ಯುವ ರಾಜ್​ಕುಮಾರ್

ಅಪ್ಪು ಸ್ಥಾನವನ್ನು ರಾಘಣ್ಣನ ಪುತ್ರ ನಟ ಯುವ ರಾಜ್​ಕುಮಾರ್ ತುಂಬಿಲಿದ್ದಾರೆ ಎಂಬ ಸುದ್ದಿ ಸದ್ಯ ಸ್ಯಾಂಡಲ್​​ವುಡ್​ನಲ್ಲಿ ಸಂಚಲನ ಮೂಡಿಸಿದೆ .

2 years ago