ಜೀವಬೆದರಿಕೆ

ನನಗೆ ಜೀವ ಬೆದರಿಕೆ ಲೆಟರ್ ಬಂದಿದೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿರುವ ನನ್ನ ವಿಕಾಸಸೌಧ ಕಚೇರಿಗೆ 10 ದಿನಗಳ ಹಿಂದೆ ನಿನ್ನನ್ನು ಎನ್ ಕೌಂಟರ್ ಮಾಡಿ ಮುಗಿಸುತ್ತೇವೆ ಎಂದು ಪತ್ರ ಬಂದಿತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

1 month ago

ರೂಮಿಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಆರೋಪಿಗೆ ದಂಡ, ಶಿಕ್ಷೆ

ನಗರದ ಬಿ ಟಿ ಕೆ‌ ಪೆಟ್ರೋಲ್ ಬಂಕ್ ಸಮೀಪದ ಸೌಂದರ್ಯ ಕಾಂಪ್ಲೆಕ್ಸ್ ವೊಂದರ ರೂಮ್ ವೊಂದಕ್ಕೆ ಅಕ್ರಮ‌ ಪ್ರವೇಶ ಗೈದು ಜೀವಬೆದರಿಕೆಯೊಡ್ಡಿದ ಆರೋಪಿಯೊಬ್ಬನಿಗೆ ಕಾರ್ಕಳ ನ್ಯಾಯಾಲಯವು ಅಪರಾಧಿ…

10 months ago

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಜೀವಬೆದರಿಕೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಎಂ. ಆರ್‌.ರವಿಕುಮಾರ್‌ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವಬೆದರಿಕೆ ಕರೆ ಬಂದಿದೆ.

1 year ago