ಜೀವನರಾಮ್ ಸುಳ್ಯ

“ಯಕ್ಷ ರಂಗಾಯಣ” ದ ಪ್ರಪ್ರಥಮ ನಿರ್ದೇಶಕರಾಗಿ ರಂಗ ಮಾಂತ್ರಿಕ ಜೀವನರಾಮ್ ಸುಳ್ಯ ಆಯ್ಕೆ

ಕರ್ನಾಟಕ ಸರಕಾರದ ಪ್ರತಿಷ್ಠಿತ "ಯಕ್ಷ ರಂಗಾಯಣ"ದ ನಿರ್ದೇಶಕ ಹುದ್ದೆಗೆ ಜೀವನರಾಮ್ ಸುಳ್ಯರವರು ಆಯ್ಕೆಯಾಗಿದ್ದಾರೆ. ರಂಗಾಯಣ ಕರ್ನಾಟಕ ಸರಕಾರದ ವಿಶಿಷ್ಟ ಯೋಜನೆಯಾಗಿದ್ದು ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ…

2 years ago