ಜಿಡಗಾ ಮಠ

ನಟ ಪುನೀತ್ ರಾಜಕುಮಾರ್‌ಗೆ ಸಿದ್ದಶೀ ಪ್ರಶಸ್ತಿ ಪ್ರದಾನ

ಜಿಡಗಾ ಮಠದಿಂದ ನೀಡುವ ಸಿದ್ದಶೀ ಪ್ರಶಸ್ತಿಯನ್ನು ಈ ಬಾರಿ ಪುನೀತ್‌ಗೆ  ಅರ್ಪಣೆ ಮಾಡಲಾಯಿತು. ಮಠದ ಆವರಣದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

2 years ago