ಜಾಗತಿಕ ಹೂಡಿಕೆದಾರರ ಸಭೆ

ಕರ್ನಾಟಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳ: ಸಿಎಂ

ನವದೆಹಲಿಯಲ್ಲಿ ಮಂಗಳವಾರ ವಿವಿಧ ದೇಶಗಳ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವೆಂಬರ್‌ನಲ್ಲಿ 'ಇನ್ವೆಸ್ಟ್‌ ಕರ್ನಾಟಕ 2022' ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಪಾಲ್ಗೊಳ್ಳುವಂತೆ ರಾಯಭಾರಿಗಳಿಗೆ ಆಹ್ವಾನಿಸಿದರು.

2 years ago