ಜನ್ಮದಿನ ಸಂಭ್ರಮ

ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಇವರ 100ನೇ ಜನ್ಮದಿನ ಸಂಭ್ರಮ ಕಾರ್ಯಕ್ರಮ

ಅಮ್ಟಾಡಿ ಗ್ರಾಮದ ಬಡಾಜೆಗುತ್ತು ವಿನಲ್ಲಿ  ಹಿರಿಯ ಧಾರ್ಮಿಕ, ಸಾಮಾಜಿಕ ಮುಖಂಡ , ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಇವರ 100ನೇ ಜನ್ಮದಿನ ಸಂಭ್ರಮ ಕಾರ್ಯಕ್ರಮವು ಭಾನುವಾರ ನಡೆಯಿತು.

2 years ago