ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ

ಹಿರಿಯ ನ್ಯಾಯವಾದಿ, ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ ಜಗನ್ನಾಥ ವಿಧಿವಶ

ಮಂಗಳೂರು ವಕೀಲರ ಸಂಘದ ಸದಸ್ಯರು ಹಿರಿಯ ವಕೀಲರು ಹಾಗೂ ನೋಟರಿ, ಶ್ರೀ ಎಂ.ಜಗನಾಥ್ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ದೈವಾಧೀನ ರಾಗಿರುತ್ತಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

2 years ago