ಜಗನ್ನಾಥ

ಹಿರಿಯ ನ್ಯಾಯವಾದಿ, ಜನಾರ್ದನ ಪೂಜಾರಿಯವರ ಪ್ರಥಮ ಶಿಷ್ಯ ಜಗನ್ನಾಥ ವಿಧಿವಶ

ಮಂಗಳೂರು ವಕೀಲರ ಸಂಘದ ಸದಸ್ಯರು ಹಿರಿಯ ವಕೀಲರು ಹಾಗೂ ನೋಟರಿ, ಶ್ರೀ ಎಂ.ಜಗನಾಥ್ ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ದೈವಾಧೀನ ರಾಗಿರುತ್ತಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

2 years ago