ಜಕಾರ್ತಾ

ಇಂಡೋನೇಷ್ಯಾದ ಇಂಧನ ಶೇಖರಣಾ ಕೇಂದ್ರಕ್ಕೆ ಬೆಂಕಿ: 14 ಸಾವು, ಹಲವರಿಗೆ ಗಾಯ

ಇಂಡೋನೇಷ್ಯಾದ ಉತ್ತರ ಜಕಾರ್ತಾದಲ್ಲಿರುವ ಇಂಧನ ಶೇಖರಣಾ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ.

1 year ago