ಜಂಪ್  ರೋಪ್ ಸ್ಪರ್ಧೆ

ಬಂಟ್ವಾಳ: ಮೊದಲ ಬಾರಿಗೆ ಆಯೋಜನೆಯಾದ  ಜಿಲ್ಲಾ ಮಟ್ಟದ  ಜಂಪ್  ರೋಪ್ ಸ್ಪರ್ಧೆ

ಇದೇ ಮೊದಲ ಬಾರಿಗೆ ಆಯೋಜನೆಯಾದ  ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ  ಜಂಪ್  ರೋಪ್ ಸ್ಪರ್ಧೆಯು  ತಾಲೂಕಿನ ಪೊಳಲಿ ಸರಕಾರಿ ಪ್ರೌಢಶಾಲೆಯಲ್ಲಿ  ನಡೆಯಿತು.

1 year ago