ಚೇತೇಶ್ವರ್ ಪೂಜಾರ-ಅಜಿಂಕ್ಯ ರಹಾನೆ

2ನೇ ಟೆಸ್ಟ್ ಪಂದ್ಯ: ಅರ್ಧಶತಕ ಭಾರಿಸಿದ ಚೇತೇಶ್ವರ್ ಪೂಜಾರ-ಅಜಿಂಕ್ಯ ರಹಾನೆ

ಆಪದ್ಭಾಂದವರೆಂದೇ ಖ್ಯಾತರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ವೈಯಕ್ತಿಕ ಅರ್ಧಶತಕಗಳನ್ನು ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಆಧರಿಸಿದ್ದಾರೆ.

2 years ago