ಚೂರ್ಣೋತ್ಸವ ಸಂಭ್ರಮ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ಹಗಲು ರಥೋತ್ಸವ, ಚೂರ್ಣೋತ್ಸವ ಸಂಭ್ರಮ

ಕೃಷ್ಣನಗರಿಯಲ್ಲಿ ವೀಕೆಂಡ್ ಕರ್ಫ್ಯೂ ನಿಂದ ಜನಸಂಚಾರ ವಿರಳಗೊಂಡಿದೆ. ಆದರೆ, ಬೆಳಗ್ಗೆ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಭಕ್ತ ಸಂದಣಿಯೇ ಇತ್ತು! ಕಾರಣ, ಇಂದು ಚೂರ್ಣೋತ್ಸವ ಸಂಭ್ರಮ.

2 years ago