ಚೂರಿ

ಬಂಟ್ವಾಳದಲ್ಲಿ ಮನೆಗೆ ನುಗ್ಗಿ ತಾಯಿಮಗಳನ್ನು ಬೆದರಿಸಿ ದರೋಡೆ

ನಾಲ್ವರು ಮುಸುಕುದಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗನಗದನ್ನು ರಾಬರಿ ಮಾಡಿದ ಘಟನೆ ಇಂದು ಬೆಳಂಬೆಳಿಗ್ಗೆ ವಗ್ಗದಲ್ಲಿ ನಡೆದಿದೆ.

4 months ago

ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ

ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲನಿ ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ.

5 months ago

ಕ್ರಿಕೆಟ್‌ ಆಡಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಚೂರಿ ಇರಿತ, ಮೂವರ ಸೆರೆ

ಗೆಳೆಯರ ಜೊತೆ ಮೈದಾನದಲ್ಲಿ ಆಟವಾಡಿ ಮನೆಗೆ ಹೋಗುತ್ತಿದ್ದ ಯುವಕನಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ಭಾನುವಾರ ಸಂಜೆ…

8 months ago

ಪುತ್ತೂರಿನಲ್ಲಿ ಚೂರಿ ಇರಿತ ಪ್ರಕರಣ: ಸಿಸಿ ಟಿವಿ ದೃಶ್ಯಾವಳಿ ಲಭ್ಯ

ಅಳಿಕೆ ಮೂಲದ ಗೌರಿ ಎಂಬಾಕೆಗೆ ಆ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಮಹಿಳಾ ಪೊಲೀಸ್‌ ಠಾಣೆ ಬಳಿ ಪದ್ಮರಾಜ್ ಎಂಬಾತ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದ.…

9 months ago

ಪುತ್ತೂರು: ಚೂರಿ ಇರಿತ ಪ್ರಕರಣ, ಯುವತಿ ಸಾವು

ಚೂರಿ ಇರಿತಗೊಳಗಾಗಿ ಗಂಭೀರ ಗಾಯಗೊಂಡ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಅಳಿಕೆ ಮೂಲದ ಗೌರಿ ಅವರಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದ ಮಹಿಳಾ ಪೊಲೀಸ್‌ ಠಾಣೆ…

9 months ago

ಮಂಗಳೂರು: ಹಾಡಹಗಲೇ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚೂರಿ ಇರಿತ

ನಗರದ ಹಂಪನಕಟ್ಟೆ ಎಂಬಲ್ಲಿ ಜ್ಯುವೆಲ್ಲರಿ ಅಂಗಡಿಯ ಕೆಲಸದ ಸಿಬಂದಿಯನ್ನು ಚೂರಿ ಇರಿದು ಹತ್ಯೆಗೈದ ಘಟನೆ ನಡೆದಿದೆ.

1 year ago

ದೆಹಲಿ: ಕಸ ಎಸೆಯುವುದನ್ನು ವಿರೋಧಿಸಿದ ಯುವಕನಿಗೆ ಚೂರಿ ಇರಿತ

ದಿಲ್ಲಿಯ ಮಯೂರ್‌ ವಿಹಾರ್‌ ಪ್ರದೇಶದಲ್ಲಿ ತನ್ನ ಮನೆಯ ಹೊರಗೆ ಕಸ ಎಸೆಯುವ ವಿಚಾರದಲ್ಲಿ ಜಗಳ ನಡೆದು 11ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು…

1 year ago

ಪುತ್ತೂರು ತಾಲ್ಲೂಕು ಮುಂಡೂರು ಎಂಬಲ್ಲಿ ಚೂರಿ ಇರಿತ – ಯುವತಿ ಮೃತ್ಯು

ಪುತ್ತೂರು ತಾಲ್ಲೂಕು ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಗೆ ವ್ಯಕ್ತಿಯೊಬ್ಬರು ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಜ.17ರಂದು ಬೆಳಿಗ್ಗೆ ಮನೆಯಂಗಳದಲ್ಲೇ ನಡೆದಿದ್ದು ಗಿರಿಜಾ ಎಂಬವರ…

1 year ago

ಕಾರ್ಕಳ: ಮಸೀದಿಯ ಆಡಳಿತ ಮಂಡಳಿ ಸದಸ್ಯರ ನಡುವೆ ಅಸಮಾಧಾನ, ಅಧ್ಯಕ್ಷನಿಗೆ ಕೊಲೆ ಬೆದರಿಕೆ

ಮಸೀದಿಯ ಆಡಳಿತ ಮಂಡಳಿಯ ಸದಸ್ಯರ ನಡುವೆ ಅಸಮಾಧಾನ ಉಂಟಾಗಿ ಮಸೀದಿಯ ಅಧ್ಯಕ್ಷನಿಗೆ ಚೂರಿಯಿಂದ ಇರಿಯಲು ಯತ್ನಿಸಿರುವ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ.

2 years ago

ಮಂಗಳೂರು : ಕಳ್ಳತನ ಮಾಡಿದ ಆರೋಪಿಯೊಬ್ಬ ಪೊಲೀಸ್ ಗೆ ಚೂರಿ ಇರಿದು ಪರಾರಿ

ಕಳವು ಆರೋಪಿಯೊಬ್ಬ ಪೊಲೀಸ್ ಗೆ ಚೂರಿ ಇರಿದು ಪರಾರಿಯಾದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.

2 years ago

ತಂದೆಗೆ ಚೂರಿಯಿಂದ ಇರಿದ ಮಗನ ಬಂಧನ

ಕೌಟಂಬಿಕ ಕಲಹದಿಂದ ಬೇಸತ್ತ ಮಗ ತಂದೆಗೆ ಚಾಕು ಇರಿದ ಘಟನೆ ಚಾಮರಾಜನಗರ ತಾಲ್ಲೂಕಿನ ಹೊಂಗನೂರಿನಲ್ಲಿ ನಡೆದಿದ್ದು ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

2 years ago