ಚೀನಾ

ಲಡಾಖ್ ನಲ್ಲಿ ಚೀನಾ ಸೈನಿಕರನ್ನು ಎದುರಿಸಿದ ಕುರಿ ಕಾಯುವವರು: ವೈರಲ್ ವಿಡಿಯೋ

ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಪ್ರಯತ್ನಿಸಿದ ಚೀನಾದ ಸೈನಿಕರಿಗೆ ಲಡಾಖ್ ನ ಕುರಿ ಕಾಯುವವರ ಗುಂಪು ಧೈರ್ಯದಿಂದ ಎದುರಿಸಿದ ವಿಡಿಯೋ ವೈರಲ್‌…

3 months ago

ಚೀನಾದಲ್ಲಿ ಮತ್ತೆ 5.7 ತೀವ್ರತೆಯ ಭೂಕಂಪ

5.7 ತೀವ್ರತೆಯ ಪ್ರಬಲ ಭೂಕಂಪ ಚೀನಾದ ಕ್ಸಿನ್ಜಿಯಾಂಗ್ ನಲ್ಲಿ ಮಂಗಳವಾರ ಸಂಭವಿಸಿದೆ.

3 months ago

ಮೋದಿ ನೇತೃತ್ವದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶ್ಲಾಘಿಸಿದ ಚೀನಾ ಮಾಧ್ಯಮ

ಪ್ರಧಾನಿ ಮೋದಿ ನೇತೃತ್ವದಲ್ಲಿ ಆರ್ಥಿಕ, ಸಾಮಾಜಿಕ ಆಡಳಿತ ಮತ್ತು ವಿದೇಶಾಂಗ ನೀತಿಯ ಕ್ಷೇತ್ರಗಳಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಶ್ಲಾಘಿಸಿರುವ ಚೀನಾದ ಗ್ಲೋಬಲ್ ಟೈಮ್ಸ್‌ನಲ್ಲಿನ ಲೇಖನವು “ಭಾರತ್ ನಿರೂಪಣೆ”…

4 months ago

ಶಸ್ತ್ರ ಚಿಕಿತ್ಸೆ ವೇಳೆ ರೋಗಿಗೆ ಥಳಿಸಿದ ವೈದ್ಯ ಅಮಾನತು

ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರೊಬ್ಬರು ರೋಗಿಗೆ ಥಳಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

4 months ago

ನಮ್ಮನ್ನು ಟಾರ್ಗೆಟ್‌ ಮಾಡಬೇಡಿ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದೇಕೆ ಚೀನಾ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇತ್ತೀಚೆಗೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ವಿವೋದ ಇಬ್ಬರು ಚೀನಾದ ಉದ್ಯೋಗಿಗಳನ್ನು ಬಂಧಿಸಿತ್ತು.

4 months ago

ನಿಕೆಲ್‌ ಸ್ಥಾವರದಲ್ಲಿ ಸ್ಫೋಟ: 13 ಮಂದಿ ಸಾವು

ಸಲಾವೇಸಿ ದ್ವೀಪದಲ್ಲಿರುವ ಚೀನಾ ಒಡೆತನದ ನಿಕೆಲ್‌ ಉತ್ಪಾದನಾ ಸ್ಥಾವರದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 13 ಕಾರ್ಮಿಕರು ಮೃತಪಟ್ಟು 46 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

4 months ago

ತೈವಾನ್‌ ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ದಕ್ಷಿಣ ಚೀನಾ ಸಮುದ್ರದಲ್ಲಿರುವ ಸಣ್ಣ ದ್ವೀಪವಾದ ತೈವಾನ್​ನಲ್ಲಿ ಭೀಕರ ಭೂಕಂಪದ ಅನುಭವವಾಗಿದೆ. ಭಾನುವಾರ ಬೆಳಗಿನ ಜಾವ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್​ ಸೆಂಟರ್​…

4 months ago

ಸೈಲೆಂಟ್ ಆಗಿದ್ದ ಡಾ. ಬ್ರೋ ಮತ್ತೊಂದು ಅಪಾಯಕಾರಿ ವಿಡಿಯೋ ಮೂಲಕ ರಿ ಎಂಟ್ರಿ

ಬೆಂಗಳೂರು: ಡಾ. ಬ್ರೋ ಖ್ಯಾತಿ ಗಗನ್‌ ಯಾರಿಗೆ ಗೊತ್ತಿಲ್ಲ ಹೇಳಿ. ದೇಶ ವಿದೇಶದ ಅಚ್ಚರಿಗಳನ್ನು ಕನ್ನಡಿಗರಿಗೆ ತೋರಿಸುವ ಯೂಟ್ಯೂಬರ್‌ ಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.

5 months ago

ಚೀನಾದಲ್ಲಿ ಹೊಸ ಸೋಂಕು: ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಗೈಡ್‌ಲೈನ್ಸ್‌ ನಲ್ಲೇನಿದೆ?

ಚೀನಾದಲ್ಲಿ ಹೊಸ ಮಾದರಿ ಸೋಂಕು ಪತ್ತೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ ಮಾಡಿದೆ. 

5 months ago

ಇನ್ಮುಂದೆ ಮಲೇಷ್ಯಾಕ್ಕೆ ಹೋಗಲು ವೀಸಾ ಬೇಡ

ಹೊಸ ಬೆಳವಣಿಗೆಯೊಂದರಲ್ಲಿ ಮಲೇಷ್ಯಾವು ಡಿಸೆಂಬರ್ 1 ರಿಂದ 30 ದಿನಗಳವರೆಗೆ ಚೀನಾ ಹಾಗೂ ಭಾರತದ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದೆ.

5 months ago

ಮತ್ತೊಮ್ಮೆ ಸಾಂಕ್ರಾಮಿಕ ಭೀತಿ: ಚೀನಾ ಶಾಲೆಗಳಲ್ಲಿ ಹರಡುತ್ತಿದೆ ನಿಗೂಢ ಕಾಯಿಲೆ

ಕೋವಿಡ್‌ ಜಗತ್ತನ್ನು ಹೇಗೆ ನಿತ್ರಾಣ ಮಾಡಿತು ಎಂಬುದನ್ನು ಎಲ್ಲರೂ ಅನುಭವಿಸಿದ್ದಾರೆ. ಇದೀಗ ಚೀನಾದಲ್ಲಿ ನಿಗೂಢ ರೋಗವೊಂದು ಮತ್ತೆ ಭೀತಿ ಸೃಷ್ಟಿಸಿದೆ. ಈ ನಿಗೂಢ ಸಾಂಕ್ರಾಮಿಕ ರೋಗದಿಂದ ದಾಖಲಾಗುವ…

5 months ago

ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಆಕಸ್ಮಿಕ: 26 ಮಂದಿ ಸಾವು

ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿ ಕಂಪನಿಯ ಕಟ್ಟಡದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ.

5 months ago

ಒಂದು ಸೆಕೆಂಡ್‌ನ‌ಲ್ಲಿ 150ಎಚ್‌ಡಿ ಸಿನೆಮಾ ಡೌನ್‌ಲೋಡ್‌: ಚೀನಾದಿಂದ ಅತಿವೇಗದ ಇಂಟರ್‌ನೆಟ್‌ ಜಾಲ

ಜಿಯೋ ಇಂಟರ್ನೆಟ್‌ ಭಾರತದಲ್ಲಿ ಕಮಾಲ್‌ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಭಾರತದ ಹಳ್ಳಿ ಹಳ್ಳಿಗಳಲ್ಲಿ ಈಗ ಇಂಟರ್ನೆಟ್‌ ಸೌಲಭ್ಯವನ್ನು ಕಾಣಬಹುದು. ಆದರೆ ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ…

6 months ago

ದಕ್ಷಿಣ ಕೊರಿಯಾದಲ್ಲಿ ದೇಶ ವಿರೋಧಿ ನ್ಯೂಸ್‌ ಹರಡುತ್ತಿರುವ ಚೀನಾ ಕಂಪನಿಗಳು

ಚೀನಾದ ಕಂಪನಿಗಳು ನಡೆಸುತ್ತಿರುವ ಶಂಕಿತ ಕೊರಿಯನ್ ಭಾಷೆಯ 38 ನಕಲಿ ಸುದ್ದಿ ವೆಬ್‌ಸೈಟ್‌ಗಳನ್ನು ಗುರುತಿಸಿರುವುದಾಗಿ ದಕ್ಷಿಣ ಕೊರಿಯಾದ ಬೇಹುಗಾರಿಕಾ ಸಂಸ್ಥೆ ಸೋಮವಾರ ತಿಳಿಸಿದೆ.

6 months ago

ನವದೆಹಲಿ: ಚೀನಿಯರಿಗೆ ವೀಸಾಕ್ಕೆ ಪ್ರತ್ಯೇಕ ನಿಯಮ

ಗಲ್ವಾನ್‌ ಘರ್ಷಣೆ ಬಳಿಕ ಭಾರತ ಚೀನಾ ಸಂಬಂಧ ಹಳಸಿದೆ. ಅದೇ ರೀತಿ ರಾಜತಾಂತ್ರಿಕ ಸಂಬಂಧ ವೀಸಾ ನೀಡಿಕೆ ಕುರಿತ ವಿಚಾರಗಳಲ್ಲಿ ಎರಡೂ ರಾಷ್ಟ್ರಗಳು ಭಿನ್ನಾಭಿಪ್ರಾಯ ಹೊಂದಿವೆ.

6 months ago