ಚಿಬಿದ್ರೆ ಗ್ರಾಮ

ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ ಅಲ್ಪ ಕಾಲದ ಅಸ್ವಾಸ್ಥ್ಯದಿಂದ ನಿಧನ

ಚಿಬಿದ್ರೆ ಗ್ರಾಮದ ಮುಕ್ಕಡ ಮನೆಯ ಪ್ರಗತಿಪರ ಕೃಷಿಕ ನಾರಾಯಣ ಶೆಟ್ಟಿ (86 ) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮೇ 10 ರಂದು ಮದ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.

2 years ago

ಬೆಳ್ತಂಗಡಿ : ಚಿಬಿದ್ರೆಯಲ್ಲಿ ಒಂಟಿ ಸಲಗ

ತಾಲೂಕಿನ ಚಾರ್ಮಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಮದ್ರೊಟ್ಟು ಪರಿಸರದಲ್ಲಿ ಬುಧವಾರ ರಾತ್ರಿ ಒಂಟಿ ಸಲಗ ಕಾಣಿಸಿಕೊಂಡಿದೆ.

2 years ago