ಚಿತ್ರಕಲಾ ಪರಿಷತ್‌

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಬೆಂಗಳೂರು ಉತ್ಸವಕ್ಕೆ ಚಾಲನೆ

ರಾಜ್ಯದ ಹಾಗೂ ದೇಶದ ಕಲಾವಿದರುಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹ ನೀಡುವಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ಯಾವಾಗಲೂ ಮುಂದಿರುತ್ತದೆ ಎಂದು ನಟಿ ಅಮಿತಾ ಸದಾಶಿವ ಹೇಳಿದರು.

2 years ago