ಚಾಮರಾಜನಗರ ಜಿಲ್ಲೆ

ಟೊಮೊಟೋ ಜ್ವರ ಭೀತಿ: ತೀವ್ರ ತಪಾಸಣೆ

ಕೇರಳದಲ್ಲಿ ಕಾಣಿಸಿಕೊಂಡ ಟೊಮೊಟೋ ಜ್ವರ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮೂಲೆಹೊಳೆ ಗಡಿಯಲ್ಲಿ ತೀವ್ರ ತಪಸಾಣೆ ನಡೆಸಲಾಗುತ್ತಿದೆ.

2 years ago

ಚಾಮರಾಜನಗರ : ಅಳಿಯನ ಕೊಂದ ಮಾವ ಪೊಲೀಸರಿಗೆ ಶರಣು

ಮಗಳಿಗೆ ಕಿರುಕುಳ ನೀಡುತ್ತಿದ್ದ ಅಳಿಯನನ್ನೇ ಮಾವ ಕೊಂದು ಹಾಕಿರುವ  ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯಲ್ಲಿ ನಡೆದಿದೆ.

2 years ago

ಚಾಮರಾಜನಗರದಲ್ಲಿ ಐವರು ಶಾಲಾ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು

ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಐವರು ಶಾಲಾ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದೆ.

2 years ago