ಚಾಮರಾಜನಗರ/ಗುಂಡ್ಲುಪೇಟೆ

ವಾರಾಂತ್ಯ ಕರ್ಫ್ಯೂ ನಡುವೆ ಸರಳ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

ಕೋವಿಡ್‌ ಕರಿನೆರಳು, ವಾರಾಂತ್ಯ ಕರ್ಫ್ಯೂ ನಡುವೆ ಜಿಲ್ಲೆಯಾದ್ಯಂತ ಶನಿವಾರ ಜನರು ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

2 years ago