ಚಲನಚಿತ್ರ

ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ನಿರ್ಮಾಣಕ್ಕೆ ಚಾಲನೆ

ತಾಲ್ಲೂಕಿನ ಧನ್ನೂರ (ಎಚ್) ಗ್ರಾಮದಲ್ಲಿ ಬಿ.ಜೆ. ವಿಷ್ಣುಕಾಂತ ರಚಿಸಿ ನಿರ್ಮಿಸುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರಕ್ಕೆ ಉಪ್ಪಿನ ಬೆಟಗೇರಿಯ ಕುಮಾರ ವೀರೂಪಾಕ್ಷ ಸ್ವಾಮೀಜಿ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ…

3 months ago

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ನನಗೆ ಗೊತ್ತಲ್ಲದೇ ಕಣ್ಣೀರು ಸುರಿಸಿದ್ದೇನೆ

ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ದೇಶದ ಮೂಲೆ, ಮೂಲೆಯಿಂದ ಆಗಮಿಸಿದ ಚಲನಚಿತ್ರ ನಟರು, ಗಣ್ಯಾತಿಗಣ್ಯರು ಶ್ರೀರಾಮನ ಆಶೀರ್ವಾದ ಪಡೆದಿದ್ದಾರೆ.

3 months ago

100ನೇ ದಿನದ ದಾಖಲೆ ಬರೆಯಲಿದೆ ಕೊಂಕಣಿಯ ‘ಅಸ್ಮಿತಾಯ್’

ಮಾಂಡ್ ಸೊಭಾಣ್ ನಿರ್ಮಾಣದ 'ಅಸ್ಮಿತಾಯ್' ಕೊಂಕಣಿ ಚಲನಚಿತ್ರವು 100 ನೇ ದಿನದ ಮೈಲಿಗಲ್ಲನ್ನು 23-12-23 ರಂದು ದಾಟಲಿದೆ. ಅಂದು ಬಿಜಯ್ ಭಾರತ್ ಸಿನೆಮಾದಲ್ಲಿ ಸಂಜೆ 4.00 ಗಂಟೆಗೆ…

4 months ago

ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಅಸ್ಮಿತಾಯ್

ಮಾಂಡ್ ಸೊಭಾಣ್ ನಿರ್ಮಾಣದ `ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ, ಡಿಸಿ ಸೌತ್ ಏಶಿಯನ್ ಫಿಲ್ಮ್ ಫೆಸ್ಟಿವಲಲ್ಲಿ, 2023 ಡಿಸೆಂಬರ್ 02 ರಂದು ಪೂರ್ವಾಹ್ನ…

5 months ago

ಸೋ ಮೂಡಿ, ಸೋ ಬ್ಯೂಟಿಫುಲ್ ಸಿಂಪಲ್‌ ಸ್ಟಾರ್‌ ಹೇಳಿದ್ದು ಯಾರಿಗೆ

ಬೆಂಗಳೂರು: ರಾಜ್‌ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹವಾ ಸೃಷ್ಟಿಸಿದ ಸ್ಟಾರ್‌ ಕಲಾವಿದ. ಇಂತಹ ಕಲಾವಿದನ ಕುರಿತು ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ಹೇಳಿರುವ ಮಾತೊಂದು…

5 months ago

ಚಲನಚಿತ್ರಗಳ ಬಗ್ಗೆ ನೆಗೆಟಿವ್‌ ರಿವ್ಯೂ ಮಾಡ್ತೀರಾ, ನಿಮಗೆ ಕಾದಿದೆ ಶಾಕ್‌

ಹೊಸ ಚಲನಚಿತ್ರಗಳು ಬಿಡುಗಡೆಯಾದಾಗ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ವಿಶ್ಲೇಷಣೆ ಮಾಡಿರುವ ಬಗ್ಗೆ ಎರ್ನಾಕುಲಂ ಸೆಂಟ್ರಲ್‌ ಪೊಲೀಸರು ಬುಧವಾರ ಮೊದಲ ಪ್ರಕರಣ ದಾಖಲಿಸಿದ್ದಾರೆ.

6 months ago

ಖ್ಯಾತ ನಿರ್ಮಾಪಕ, ನಿರ್ದೇಶಕ ಪಿ.ವಿ.ಗಂಗಾಧರನ್ ನಿಧನ

ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು 'ಮಾತೃಭೂಮಿ' ನಿರ್ದೇಶಕ ಪಿ.ವಿ.ಗಂಗಾಧರನ್ (80) ಅವರು ಇಂದು(ಅ.13) ಬೆಳಿಗ್ಗೆ ಕೋಯಿಕ್ಕೋಡ್ ನಲ್ಲಿ ನಿಧನರಾದರು.

7 months ago

ರಾಜ್ಯದಾದ್ಯಂತ 13 ಸಿನಿಮಾ ಯಶಸ್ವಿ ಪ್ರದರ್ಶನ

ಸ್ಪೆನ್ಸ್, ಥ್ರಿಲ್ಲರ್ ಹಾಗೂ ಮನರಂಜನಾ ಎಳೆ ಒಳಗೊಂಡಿರುವ 13 ಎಂಬ ಶೀರ್ಷಿಕೆಯ ಚಲನಚಿತ್ರ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಗೊಂಡು ಉತ್ತಮ  ಪ್ರದರ್ಶನ ಕಂಡಿದೆ. ಹೀಗಾಗಿ ಪ್ರೇಕ್ಷಕರ ಬೇಡಿಕೆ ಹೆಚ್ಚಿರುವ ಕಾರಣ ಇನ್ನೂ 50ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ  ಎಂದು ನಿರ್ದೇಶಕ ಕೆ.ನರೇಂದ್ರ ಬಾಬು ತಿಳಿಸಿದರು.

7 months ago

ʼಹೆಣ್ಣಿನ ಮಾದರಿಯ ಟ್ರೋಫಿ ನಮ್ಮನ್ನು ಪ್ರಚೋದಿಸುತ್ತದೆʼ: ನಟನಿಂದ ವಿವಾದಾತ್ಮಕ ಹೇಳಿಕೆ

ಮಲಯಾಳಂ ನಟ ಅಲೆನ್ಸಿಯರ್ ಲೋಪೆಜ್ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರತಿಮೆಯ ಬಗ್ಗೆ ಸ್ತ್ರೀದ್ವೇಷದ ಕಾಮೆಂಟ್‌ ಮಾಡಿದ್ದ ವಿವಾದಕ್ಕೆ ಕಾರಣವಾಗಿದೆ.

8 months ago

ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ದಿಲ್ ರಾಜು ಆಯ್ಕೆ

ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ (ಟಿಎಫ್ ಸಿಸಿ) ಅಧ್ಯಕ್ಷರಾಗಿ ಖ್ಯಾತ ನಿರ್ಮಾಪಕ ದಿಲ್ ರಾಜು ಆಯ್ಕೆಯಾಗಿದ್ದಾರೆ.

9 months ago

ಜೂ.23 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಅಗ್ರಸೇನಾ

ಕೌಟುಂಬಿಕ ಕಥಾಹಂದರ ಹೊಂದಿರುವ ಅಗ್ರಸೇನಾ ಚಲನಚಿತ್ರ ಜೂ.23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಚಲನಚಿತ್ರವಾಗಿರುವ ಕಾರಣ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ನಿರ್ಮಾಪಕಿ ಮಮತಾ…

10 months ago

ವಿನು ಬಳಂಜ ನಿರ್ದೇಶನದ ‘ಬೇರ’ ಚಲನಚಿತ್ರ ಬಿಡುಗಡೆ

ಮ೦ಗಳೂರು: ಎಸ್ ಎಲ್ ವಿ ಪ್ರೊಡಕ್ಷನ್ ಹೌಸ್ ನಲ್ಲಿ ದಿವಾಕರ ದಾಸ್ ನಿರ್ಮಾಣ ವಿನು ಬಳಂಜ ನಿರ್ದೇಶನದಲ್ಲಿ ತಯಾರಾದ ವಿಭಿನ್ನ ಕಥಾವಸ್ತು ಒಳಗೊಂಡಿರುವ 'ಬೇರ' ಕನ್ನಡ ಚಲನಚಿತ್ರ…

11 months ago

ಕೇರಳ ಸ್ಟೋರಿ ಸತ್ಯವೆಂದು ನಿರೂಪಿಸುವವರಿಗೆ 1 ಕೋಟಿ ರೂ. ಬಹುಮಾನ

"ದಿ ಕೇರಳ ಸ್ಟೋರಿ" ಚಲನಚಿತ್ರದಲ್ಲಿ ಇರುವ ಅಂಶಗಳು ಸತ್ಯವೆಂದು ನಿರೂಪಿಸುವವವರಿಗೆ 1 ಕೋಟಿ ರೂ. ನೀಡುವುದಾಗಿ ಯುಡಿಎಫ್‌ನ ಯುವ ಘಟಕ ಮುಸ್ಲಿಂ ಲೀಗ್‌ ಮುಖ್ಯಸ್ಥ ಮುಖ್ಯಸ್ಥ ಫಿರೋಜ್…

12 months ago

ಮುಂಬೈ: ಕ್ರೀಡಾಪಟು ಕಸಾಬಾ ಕುರಿತು ‘ಸೈರಾಟ್’ ನಿರ್ಮಾಪಕರಿಂದ ಚಿತ್ರ

ಮರಾಠಿ ಚಲನಚಿತ್ರ 'ಸೈರಾಟ್ ಚಲನಚಿತ್ರ ನಿರ್ಮಾಪಕ ನಾಗರಾಜ ಮಂಜುಳೆ ಅವರು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ ಪದಕ ವಿಜೇತ ಖಾಸಾಬಾ ದಾದಾಸಾಹೇಬ್ ಜಾಧವ್ ಅವರ ಜೀವನದ ಕುರಿತು…

1 year ago

ಬೆಂಗಳೂರು: ಏ.21 ರಂದು ತೆರೆಗೆ ಬರಲಿದೆ ‘ಮಗಳೇ’ ಚಲನಚಿತ್ರ

ಕನ್ನಡದಲ್ಲಿ  ಕಂಟೆಂಟ್-ಡ್ರೈವೆನ್ ಫಿಲ್ಮ್ ಗಳ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಹೆಚ್ಚುವರಿಯಾಗಿ, ವಿಷಯ ಚಲನಚಿತ್ರಗಳು ಹೃದಯಗಳನ್ನು ಗೆಲ್ಲುತ್ತಿವೆ. ಇದು ಚಲನಚಿತ್ರೋದ್ಯಮಕ್ಕೆ ಅನೇಕ ಹೊಸಬರಿಗೆ ಸ್ಫೂರ್ತಿಯಾಗಿದೆ ಎಂಬುದು ಸುಳ್ಳಲ್ಲ. ಈ…

1 year ago