ಚಲನಚಿತ್ರ ನಿರ್ದೇಶಕ

ನಾವೆಲ್ಲರೂ ಸಮಾಜ ಸೇವೆ ಮಾಡುವ ಅಗತ್ಯವಿದೆ:ನಾಗತಿಹಳ್ಳಿ ಚಂದ್ರಶೇಖರ್

ಇಂದಿನ ದಿನಗಳಲ್ಲಿ ಎಲ್ಲರನ್ನು ಅನುಮಾನದಿಂದ ನೋಡುವುದೇ ಒಂದು ಮೌಲ್ಯವಾಗಿದ್ದು, ಏನಾದರೂ ಕೆಲಸ ಮಾಡಿದರೆ ಏ ಕೆ ಮಾಡ್ತಾ ಇದಾನೆ ಎಂದು ಅನುಮಾನಿಸುತ್ತಾರೆ.

2 years ago

ಅಸ್ಪೃಶ್ಯ ಪದ ಕೇಳಲಾಗದ ಅಂಬೇಡ್ಕರ್ ವಿಷಯವೇ ಇಂದು ಅಸ್ಪೃಶ್ಯವಾಗಿ ಬಿಟ್ಟಿದೆ : ಬೆಳವಾಡಿ ಆತಂಕ

ಚುನಾವಣೆಯಲ್ಲಿ ಕಾಂಗ್ರೆಸ್ ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಸೋಲಿಸುವ ಮೂಲಕ ಅವರಿಗೆ ಅಪಮಾನ ಎಸಗಿದೆ ಎಂದು ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದರು.

2 years ago