ಚಲನಚಿತ್ರ ಕಲಾವಿದರ ಸಂಘ

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯಿಂದ ಕೆಳಗಿಳಿದ ವಿಜಯ್ ಬಾಬು

ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಟ-ನಿರ್ಮಾಪಕ ವಿಜಯ್ ಬಾಬು ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಕಾರ್ಯಕಾರಿ ಸಮಿತಿಯಿಂದ ಕೆಳಗಿಳಿದ್ದಾರೆ.

2 years ago