ಚರ್ಚ್ ಕಟ್ಟಡ

ನವದೆಹಲಿ: ಚರ್ಚ್ ಕಟ್ಟಡದ ಗೋಡೆ ಕುಸಿತ, ಓರ್ವನಿಗೆ ಗಾಯ

ವಾಯವ್ಯ ದೆಹಲಿಯ ಶಕುರ್ಪುರ್ ಜಿ-ಬ್ಲಾಕ್ ನಲ್ಲಿ ಗುರುವಾರ ಬೆಳಿಗ್ಗೆ ಚರ್ಚ್ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1 year ago