ಚನ್ನಬಸವ ಸ್ವಾಮೀಜಿ

ಚನ್ನಬಸವ ಸ್ವಾಮೀಜಿ ಲಿಂಗೈಕ್ಯೆ : ಹರಿದ ಬಂದ ಭಕ್ತ ಸಾಗರ

ತಾಲೂಕಿನ ಗರಗ ಗ್ರಾಮದ ಐತಿಹಾಸಿಕ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಅವರು ಭಾನುವಾರ ಬೆಳಗಿನ ಜಾವ ಲಿಂಗೈಕ್ಯೆರಾಗಿದ್ದು, ಭಕ್ತರು ಅಂತಿಮ ದರ್ಶನ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ.

1 year ago