ಚಂದ್ರಶೇಖರ ಕೆದ್ಲಾಯ

ಉಡುಪಿ: ಖ್ಯಾತ ಸುಗಮ ಸಂಗೀತ ಗಾಯಕ ಚಂದ್ರಶೇಖರ ಕೆದ್ಲಾಯ ವಿಧಿವಶ

ಖ್ಯಾತ ಸುಗಮ ಸಂಗೀತ ಗಾಯಕ, ನಿವೃತ್ತ ಕನ್ನಡ ಭಾಷಾ ಅಧ್ಯಾಪಕ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರು ಬ್ರಹ್ಮಾವರದಲ್ಲಿ ಜ. 24ರಂದು ನಿಧನ ಹೊಂದಿದರು.

1 year ago