ಚಂಡಮಾರುತ

ಚಂಡಮಾರುತಕ್ಕೆ 5 ಜನರು ಸಾವು: ಪ್ರಧಾನಿ ಮೋದಿ ಸಂತಾಪ

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಜಲ್ಪೈಗುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ 'ಹಠಾತ್' ಚಂಡಮಾರುತ ಅಪ್ಪಳಿಸಿದ ನಂತರ ಐವರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

1 month ago

ತಮಿಳುನಾಡಿನ ಈ ಜಿಲ್ಲೆಗಳಿಗೆ 7 ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ

ಮಿಚಾಂಗ್ ಚಂಡಮಾರುತ ಪ್ರಭಾವದಿಂದ ದೇಶದ ಕೆಲವೆಡೆ ಹಲವು ದಿನಗಳಿಂದ ಅಬ್ಬರದ ಮಳೆಯಾಗಿತ್ತು. ಅದರಲ್ಲೂ ತಮಿಳುನಾಡಿನ ಚೆನ್ನೈನಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದ್ದವು. ಹಾಗೆಯೇ ಮುಂದಿನ 7 ದಿನಗಳ…

5 months ago

ದೇಶದ ಮೊದಲ ನಗರ ಪ್ರವಾಹ ನಿರ್ವಹಣಾ ಯೋಜನೆ ಆರಂಭ

ಮೈಚಾಂಗ್ ಚಂಡಮಾರುತದಿಂದಾಗಿ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾದ ನಂತರ ನಗರವೆಲ್ಲ ಜಲಾವೃತವಾಗಿದೆ. ಅನೇಕರು ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದಾರೆ.. ಈ ನಡುವೆ ಪ್ರಧಾನಿ ನರೇಂದ್ರ…

5 months ago

ನಾಳೆಯಿಂದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂಗಾರು ಸಂಪೂರ್ಣವಾಗಿ ಕೈ ಕೊಟ್ಟಿದ್ದು, ಮಳೆಯಿಲ್ಲದೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಕುಡಿಯುವ ನೀರಿಗೂ ತತ್ವಾರವಿದೆ. ಈ ನಡುವೆ ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಮತ್ತು ಚಂಡಮಾರುತ…

6 months ago

ಶತಮಾನದ ದುರಂತ: ಲಿಬಿಯಾ ಡೇನಿಯಲ್‌ ಚಂಡಮಾರುತ ಅಬ್ಬರಕ್ಕೆ 20 ಸಾವಿರ ಮಂದಿ ಸಾವು

ಲಿಬಿಯಾದಲ್ಲಿ ಶತಮಾನದ ಭೀಕರ ದುರಂತವೆಂದೇ ಪರಿಗಣಿಸಲಾದ ಪ್ರವಾಹದಲ್ಲಿ 20 ಸಾವಿರ ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

8 months ago

ಹ್ಯಾನ್ಸ್ ಚಂಡಮಾರುತ ಎಫೆಕ್ಟ್‌: ಅಣೆಕಟ್ಟು ಭಾಗಶಃ ಕುಸಿತ

ಹ್ಯಾನ್ಸ್ ಚಂಡಮಾರುತದಿಂದ ನಾರ್ವೆ ದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ರಾಜಧಾನಿ ಓಸ್ಲೋದಿಂದ ಈಶಾನ್ಯಕ್ಕೆ ಸುಮಾರು 150 ಕಿಮೀ ದೂರದಲ್ಲಿರುವ ಬ್ರಾಸ್ಕೆರೆಡ್‌ಫಾಸ್‌ನಲ್ಲಿರುವ ಅಣೆಕಟ್ಟು ಭಾಗಶಃ ಕುಸಿದಿದೆ.

9 months ago

ದಕ್ಷಿಣ ಬ್ರೆಜಿಲ್ ನಲ್ಲಿ ಚಂಡಮಾರುತಕ್ಕೆ 8 ಮಂದಿ ಬಲಿ

ದಕ್ಷಿಣ ಬ್ರೆಜಿಲ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಉಷ್ಣವಲಯದ ಚಂಡಮಾರುತದಿಂದ ಸತ್ತವರ ಸಂಖ್ಯೆ ಎಂಟಕ್ಕೆ ಏರಿದ್ದು, 19 ಜನರು ನಾಪತ್ತೆಯಾಗಿದ್ದಾರೆ.

11 months ago

ಗುಜರಾತ್‌ ನಲ್ಲಿ ಬಿಪರ್‌ ಚಂಡಮಾರುತ ಎಫೆಕ್ಟ್‌ : 22 ಮಂದಿಗೆ ಗಾಯ

ಬಿಪರ್‌ ಜಾಯ್‌ ಚಂಡಮಾರುತ ತನ್ನ ಪಥವನ್ನು ಈಶಾನ್ಯದ ಕಡೆಗೆ ಬದಲಾಯಿಸಿದೆ. ಗುಜರಾತ್‌ನ ಜಖೌ ಬಂದರಿನ ಬಳಿ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶದತ್ತ ಸಾಗಿದೆ. ಮುಂದೆ ಸೌರಾಷ್ಟ್ರ-ಕಚ್ ಪ್ರದೇಶವನ್ನು…

11 months ago

ಬಿಪರ್ ಜಾಯ್ ಚಂಡಮಾರುತ ಅಬ್ಬರ: ಮರವಂತೆಯಲ್ಲಿ ಕಡಲ್ಕೊರೆತ

ಬಿಪರ್ ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು ಬಿಟ್ಟಿದೆ.

11 months ago

ನಾಳೆ (ಜೂನ್‌ 15ರಂದು) ಗುಜರಾತ್‌ಗೆ ಅಪ್ಪಳಿಸುವ ಚಂಡಮಾರುತ: 67 ರೈಲು ಸಂಚಾರ ರದ್ದು

ಬಿಪರ್‌ಜೋಯ್ ಚಂಡಮಾರುತವು ಗುರುವಾರ (ಜೂನ್‌ 15ರಂದು) ಗುಜರಾತ್‌ಗೆ ಅಪ್ಪಳಿಸುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೌರಾಷ್ಟ್ರ-ಕಚ್ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ.

11 months ago

ಬಿಪರ್‌ ಜಾಯ್‌ ಚಂಡಮಾರುತ ಅಬ್ಬರ: ಮನೆಗಳು ನೀರುಪಾಲು

ಅವಿಭಜಿತ ದ. ಕ ಉಡುಪಿ ಜಿಲ್ಲೆಯ ಕಡಲ ತೀರದಲ್ಲಿ ಬಿಪರ್‌ ಜಾಯ್‌ ಚಂಡಮಾರುತದಿಂದ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.

11 months ago

ಮಂಗಳೂರು: ಬಿಫರ್‌ ಜಾಯ್‌ ಅಬ್ಬರ, ಬಟ್ಟಪ್ಪಾಡಿಯಲ್ಲಿ ಕುಸಿದ ಮನೆ

ಬಿಫರ್‌ ಜಾಯ್‌ ಚಂಡಮಾರುತ ಅಬ್ಬರದಿಂದ ಅರಬ್ಬಿ ಸಮುದ್ರ ಸಂಪೂರ್ಣ ಪ್ರಕ್ಷುಬ್ಧವಾಗಿದ್ದು, ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಇದರಿಂದಾಗಿ ಸಾಕಷ್ಟು ತೆಂಗಿನಮರಗಳು…

11 months ago

ಉಡುಪಿಗೆ ಬಿಪರ್ ಜಾಯ್ ಚಂಡಮಾರುತ ಎಫೆಕ್ಟ್, ಪಡುಕೆರೆ ಬೀಚ್ ನಲ್ಲಿ ರಕ್ಕಸಗಾತ್ರದ ಅಲೆಗಳ ಅಬ್ಬರ

ಬಿಪರ್ ಜಾಯ್ ಚಂಡಮಾರುತ ಆತಂಕ ಹಿನ್ನೆಲೆಯಲ್ಲಿ ಮಲ್ಪೆ ಸಹಿತ ಜಿಲ್ಲೆಯ ಎಲ್ಲ ಬೀಚ್ ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

11 months ago

ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಬಿಪೊರ್‌ಜೋಯ್‌ ಅಬ್ಬರ: ಹವಾಮಾನ ಇಲಾಖೆ ಎಚ್ಚರಿಕೆ

ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಬಿಪೊರ್‌ಜೋಯ್‌' ಚಂಡಮಾರುತ ಪರಿಣಾಮ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

11 months ago

ಮಂಗಳೂರು: ಬಿಪರ್ಜೋಯ್ ಚಂಡಮಾರುತ ಅಬ್ಬರ, ಕಡಲ ತೀರದ ಅಂಗಡಿಗಳು ಬಂದ್

ಮಂಗಳೂರಿಗೆ ಬಿಪರ್ಜೋಯ್ ಚಂಡಮಾರುತದ ಆತಂಕ ಎದುರಾಗಿದೆ. ಈ ಕಾರಣದಿಂದ ಬೀಚ್ ಗಳಲ್ಲಿ ಪ್ರವಾಸಿಗರಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರ ತೀರಕ್ಕೆ ಇಳಿಯದಂತೆ ಪ್ರವಾಸಿಗರಿಗೆ ಖಡಕ್ ಸೂಚನೆ ನೀಡಲಾಗುತ್ತಿದೆ.

11 months ago