ಘಾಜಿಯಾಬಾದ್

ಘಾಜಿಯಾಬಾದ್ ಮರುನಾಮಕರಣಕ್ಕೆ ಸಜ್ಜಾದ ಯೋಗಿ: ಯಾವ ಹೆಸರು ಬೆಸ್ಟ್‌ ?

ಘಾಜಿಯಾಬಾದ್ ನಗರದ ಹೆಸರು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದ ಹಿಂದೂ ಸಂಘಟನೆಗಳ ಆಗ್ರಹವನ್ನು ಪರಿಗಣಿಸಿರುವ ಘಾಜಿಯಾಬಾದ್ ಪಾಲಿಕೆ ಮಂಗಳವಾರ ಮೊಟ್ಟಮೊದಲ ಬಾರಿಗೆ ಹೆಸರು ಬದಲಾವಣೆಯ ಪ್ರಸ್ತಾವವನ್ನು ಸಭೆಯ ಕಾರ್ಯಸೂಚಿಯಲ್ಲಿ ಪ್ರಕಟಿಸಿದೆ.

4 months ago

ಉತ್ತರ ಪ್ರದೇಶ: ವಿಧವೆ ಸೊಸೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಮಾವ

ಅನೈತಿಕ ಸಂಬಂಧದ ಶಂಕೆಯ ಅನುಮಾನದಿಂದ ವಿಧವೆ ಸೊಸೆಯನ್ನು ಮಾವನೊಬ್ಬ ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ.

2 years ago

ಕುಖ್ಯಾತ ಪಾತಕಿಗಳನ್ನು ಎನ್‌ಕೌಂಟರ್‌ ನಡೆಸಿ ಹತ್ಯೆಗೈದ ಘಾಜಿಯಾಬಾದ್ ಪೊಲೀಸರು

ಘಾಜಿಯಾಬಾದ್ ಪೊಲೀಸರು ಕುಖ್ಯಾತ ಪಾತಕಿಗಳನ್ನು ಕೌಂಟರ್‌ ನಡೆಸಿ ಹತ್ಯೆಗೈದಿದ್ದಾರೆ. ಬಿಲ್ಲು ದುಜಾನಾ ಅಲಿಯಾಸ್ ಅವನೀಶ್ ಮತ್ತು ಆತನ ಸಹಚರ ರಾಕೇಶ್ ದುಜಾನಾ ಹತ್ಯೆಗೀಡಾದ ಕುಖ್ಯಾತ ಅಪರಾಧಿಗಳು.

2 years ago