ಘರ್ಷಣೆ

ಗಲಭೆ, ಹಿಂಸಾಚಾರಕ್ಕೆ ಅಕ್ಷರಶಃ ನಲುಗಿ ಹೋದ ನೆದರ್ಲ್ಯಾಂಡ್ಸ್‌

ಗಲಭೆ, ಹಿಂಸಾಚಾರಕ್ಕೆ ಸಿಲುಕಿರುವ ನೆದರ್ಲ್ಯಾಂಡ್ಸ್‌ ಅಕ್ಷರಶಃ ನಲುಗಿದೆ. ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

2 months ago

ಸರಸ್ವತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ

ಬಿಹಾರದ ದರ್ಭಂಗಾದಲ್ಲಿ ಸರಸ್ವತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ  ನಡೆದಿದೆ.

3 months ago

ಈಕ್ವೆಡಾರ್ ಜೈಲಿನಲ್ಲಿ ಗಲಭೆ: 5 ಕೈದಿಗಳ ಸಾವು

ನೈಋತ್ಯ ಈಕ್ವೆಡಾರ್ ನ ಜೈಲಿನಲ್ಲಿ ಪ್ರತಿಸ್ಪರ್ಧಿ ಗುಂಪುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ ಐದು ಕೈದಿಗಳು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು…

9 months ago

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಮನವಮಿ ಗಲಭೆ ಎನ್‌ಐಎ ತನಿಖೆ ಆಗ್ರಹ

ಪಶ್ಚಿಮ ಬಂಗಾಳದ ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ರಾಮನವಮಿ ಮೆರವಣಿಗೆಗಳ ಘರ್ಷಣೆ ಕುರಿತು ಎನ್‌ಐಎ ತನಿಖೆ ನಡೆಸಬೇಕು ಎಂದು ದೆಹಲಿ ಮೂಲದ ಎನ್‌ಜಿಒ "ಮಾನವ ಹಕ್ಕುಗಳ ಉಲ್ಲಂಘನೆಯ…

1 year ago

ಹಾಸನ: ವೀಲಿಂಗ್ ವಿಚಾರದಲ್ಲಿ ಘರ್ಷಣೆ – ಕೊಲೆಯಲ್ಲಿ ಅಂತ್ಯ

ವೀಲಿಂಗ್ ಮಾಡುವವರ ತಡೆದು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಘರ್ಷಣೆ ಉಂಟಾಗಿ ಕೊನೆಯಲ್ಲಿ ವೀಲಿಂಗ್ ಮಾಡಿದವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದು ಜನತೆ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

1 year ago

ಹಾಸನ: ಪಟಾಕಿ ಸಿಡಿಸಿದ ವಿಚಾರಕ್ಕೆ ಬಿಜೆಪಿ-ಜೆಡಿಎಸ್ ನಡುವೆ ಘರ್ಷಣೆ

ತಾಲೂಕಿನ ದೊಡ್ಡಪುರ ಗ್ರಾಮದಲ್ಲಿ ಶ್ರೀ ಉದ್ಬವ ರಾಮೇಶ್ವರ ಸ್ವಾಮಿಯ ದೇವ ಸ್ಥಾನದ ಜೀರ್ಣೋದ್ದಾರ ಮತ್ತು ದೇವಸ್ಥಾನ ಉದ್ಘಾಟನಾ ಕಾರ್ಯ ಕ್ರಮ ನಡೆದಿದ್ದು, ಕೊನೆಯ ದಿವಸದ ಸಮಾರಂಭದಲ್ಲಿ ಪಟಾಕಿ…

1 year ago

ಸನಾ: ಯೆಮೆನ್ ನ ಮಾರಿಬ್ ನಲ್ಲಿ ಘರ್ಷಣೆ, 20 ಮಂದಿ ಸಾವು

ದೇಶದ ತೈಲ ಸಂಪದ್ಭರಿತ ಪ್ರಾಂತ್ಯ ಮಾರಿಬ್ ನಲ್ಲಿ ಯೆಮೆನ್ ನ ಸರ್ಕಾರಿ ಪಡೆಗಳು ಮತ್ತು ಬುಡಕಟ್ಟು ಹೋರಾಟಗಾರರ ನಡುವೆ ನಡೆದ ತೀವ್ರ ಘರ್ಷಣೆಯಲ್ಲಿ ಕನಿಷ್ಠ 20 ಮಂದಿ…

1 year ago

ಶಿವಮೊಗ್ಗ: ಎರಡು ಯುವಕರ ಗುಂಪುಗಳ ನಡುವೆ ಘರ್ಷಣೆ

ಜಿಲ್ಲೆಯ ಸಮೀಪದ ಹಾರೋಬೇನವಳ್ಳಿ ಗ್ರಾಮದಲ್ಲಿ ಶುಕ್ರವಾರ ಮೌಢ್ಯ ವಿಚಾರಕ್ಕೆ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

1 year ago

ಚೆನ್ನೈ: ಕಲ್ಲಕುರಿಚಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ, ವಾಹನವನ್ನು ಸುಟ್ಟುಹಾಕಿದ ವಿದ್ಯಾರ್ಥಿಗಳು

ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಘರ್ಷಣೆಯ ಸಮಯದಲ್ಲಿ ಮುಷ್ಕರ ನಿರತ ವಿದ್ಯಾರ್ಥಿಗಳು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

2 years ago

ಮೆಕ್ಸಿಕೋ: ಪೊಲೀಸರು ಮತ್ತು ಸಶಸ್ತ್ರ ನಾಗರಿಕರ ನಡುವೆ ಘರ್ಷಣೆ: 12 ಸಾವು

ಪಶ್ಚಿಮ ಮೆಕ್ಸಿಕೋದ ಜಾಲಿಸ್ಕೋ ರಾಜ್ಯದ ಎಲ್ ಸಾಲ್ಟೊ ಪಟ್ಟಣದಲ್ಲಿ ಪೊಲೀಸರು ಮತ್ತು ಸಶಸ್ತ್ರ ನಾಗರಿಕರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ…

2 years ago

ಗುಜರಾತ್ ನಲ್ಲಿ ಕೋಮು ಸಂಘರ್ಷ : ಏಳು ಮಂದಿಯ ಬಂಧನ

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಕಾಲೋಲ್ ಪಟ್ಟಣದಲ್ಲಿ ಸಣ್ಣ ವಿಷಯಕ್ಕೆ ಎರಡು ವಿಭಿನ್ನ ಸಮುದಾಯಗಳ ಕೆಲವು ಸದಸ್ಯರು ಘರ್ಷಣೆ ನಡೆಸಿದರು. ಆ ನಂತರ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ…

2 years ago

ಎರ್ನಾಕುಲಂ: ಪೊಲೀಸರ ಮೇಲೆ ವಲಸೆ ಕಾರ್ಮಿಕರ ದಾಳಿ, ಅಗ್ನಿಗಾಹುತಿಯಾದ ಪೊಲೀಸ್ ಜೀಪ್

ಪೊಲೀಸರು ಹಾಗೂ ವಲಸೆ ಕಾರ್ಮಿಕರ ನಡುವೆ ಘರ್ಷಣೆ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಪೊಲೀಸರ ಗಾಯಗೊಂಡಿದ್ದಾರೆ.

2 years ago