ಗ್ಯಾಸ್ ಟ್ಯಾಂಕರ್

ಗ್ಯಾಸ್ ಟ್ಯಾಂಕರ್ ಅಪಘಾತಕ್ಕೆ ನವಯುಗ ಕಂಪನಿ ಹೊಣೆ: ಪರಿಹಾರಕ್ಕೆ ‌ಅನ್ಸಾರ್ ಅಹಮದ್ ಆಗ್ರಹ

ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಚರ್ಚ್ ಮುಂಭಾಗ ನಡೆದ ಗ್ಯಾಸ್ ಬುಲೆಟ್ ಟ್ಯಾಂಕರ್ ಅಪಘಾತ ನಡೆದಿದ್ದು ಪರಿಣಾಮ ಚಾಲಕನ ಎರಡು ಕಾಲುಗಳು ತುಂಡಾಗಿದೆ.

3 months ago

ಮಂಗಳೂರು: ಗ್ಯಾಸ್ ಟ್ಯಾಂಕರ್ ನಲ್ಲಿ ಸೋರಿಕೆ ಸ್ಥಳೀಯರಲ್ಲಿ ಆತಂಕ

ನಗರದಿಂದ ಗ್ಯಾಸ್ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಸೋರಿಕೆಯುಂಟಾಗಿರುವ ಶಂಕೆ ವ್ಯಕ್ತವಾಗಿದೆ. ಹೆಚ್ ಪಿ ಸಿ ಎಲ್ ನಿಂದ ರೈಲಿನ ಮೂಲಕ ಗ್ಯಾಸ್ ರವಾನೆಯಾಗುತ್ತಿದ್ದ ವೇಳೆ ಸೋರಿಕೆಯ ಆತಂಕ…

1 year ago

ಹೊನ್ನಾವರ: ಗೇರುಸೊಪ್ಪಾ ವೃತ್ತದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಜನರಲ್ಲಿ ಆತಂಕ

ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಕೆಲ ಕಾಲ ಆತಂಕ ಸೃಷ್ಡಿಯಾದ ಘಟನೆ ನಡೆದಿದೆ.

2 years ago

ರಾಷ್ಟ್ರೀಯ ಹೆದ್ದಾರಿ ಬಳಿ ಎಲ್‌ಪಿಜಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ: ಅನಿಲ ಸೋರಿಕೆ

ತಾಲೂಕಿನ ಹೊನ್ಮಾವ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್.ಪಿ.ಜಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆ ಆಗುತ್ತಿರುವ  ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

2 years ago