ಗ್ಯಾಂಗ್ ವಾರ್

ಪಾಟ್ನಾ: ಬಿಹಾರದಲ್ಲಿ ಗ್ಯಾಂಗ್ ವಾರ್, ಐವರ ಸಾವು

ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಶುಕ್ರವಾರ ಎರಡು ಕುಖ್ಯಾತ ಗ್ಯಾಂಗ್ ಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

1 year ago

ಪಾಟ್ನಾ: ಬಿಹಾರದಲ್ಲಿ ಗ್ಯಾಂಗ್ ವಾರ್, ಗ್ಯಾಂಗ್ ಸ್ಟರ್ ಹತ್ಯೆ

ಬಿಹಾರದ ಮುಜಾಫರ್ ಪುರದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಭಯಾನಕ ಗ್ಯಾಂಗ್ ಸ್ಟರ್ ರಾಜಾ ಠಾಕೂರ್ ನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

2 years ago