ಗೋವಿಂದ ಸ್ವಾಮೀಜಿ

ಭಗವಾನ್ ಶ್ರೀ ನಿತ್ಯಾನಂದ ಸಾಮೀಜಿ 30ನೇ ವರ್ಷದ ಪ್ರತಿಷ್ಠಾ ಮಹೋತ್ಸವ

ಇಲ್ಲಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಸ್ವಾಮಿ  ಭಜನಾ ಮಂದಿರದಲ್ಲಿ ಭಗವಾನ್   ಶ್ರೀ ನಿತ್ಯಾನಂದ ಸಾಮೀಜಿ ಇವರ 30ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಗೋವಿಂದ ಸ್ವಾಮೀಜಿ ಅವರ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಗುರುವಾರ ನಡೆಯಿತು.  

2 years ago