ಗೋವಾ

ಪಣಜಿ: ಗೋವಾದಲ್ಲಿ ಐಎಫ್ಎಫ್ಐ ಸಿದ್ಧತೆಗೆ ಗಡುವು ವಿಧಿಸಿದ ಸಿಎಂ ಸಾವಂತ್

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಐಎಫ್ಎಫ್ಐ) ಸಂಬಂಧಿಸಿದ ಕೆಲಸಗಳನ್ನು ನವೆಂಬರ್ 15ರೊಳಗೆ ಪೂರ್ಣಗೊಳಿಸುವಂತೆ ಗೋವಾ ಸರ್ಕಾರ ತನ್ನ ಎಲ್ಲಾ ಇಲಾಖೆಗಳಿಗೆ ಗಡುವು ವಿಧಿಸಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ…

2 years ago

ಮಂಗಳೂರು: ಬೆಂಗಳೂರಿನ ಬಾಲಕಿ ಕಡೆಗೂ ಪಣಜಿಯಲ್ಲಿ ಪತ್ತೆ

ಮಾರ್ಕ್ ಕಡಿಮೆ ಬಂತೆಂದು ಬೆಂಗಳೂರಿನ ಮನೆ ಬಿಟ್ಟು ಮಂಗಳೂರಿಗೆ ಬಂದು ನಾಪತ್ತೆಯಾಗಿದ್ದ 14ವರ್ಷದ ಬಾಲಕಿ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದಾಳೆ

2 years ago

ಪಣಜಿ: ಸಚಿವ ಸಂಪುಟ ಪುನಾರಚನೆ ಯೋಜನೆಗಳನ್ನು ನಿರಾಕರಿಸಿದ ಸಿ.ಟಿ. ರವಿ

ರಾಜ್ಯದಲ್ಲಿ ಯಾವುದೇ ಸಚಿವ ಸಂಪುಟ ಪುನಾರಚನೆಯ ಊಹಾಪೋಹಗಳನ್ನು ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ.ರವಿ  ತಳ್ಳಿಹಾಕಿದ್ದಾರೆ.

2 years ago

ಪಣಜಿ: ಕಾನೂನು ಬಾಹಿರವಾಗಿ ನೆಲೆಸಿರುವ ಎಲ್ಲ ಬಾಂಗ್ಲಾದೇಶೀಯರನ್ನು ಗಡಿಪಾರು ಮಾಡುತ್ತೇವೆ

ಬಾಡಿಗೆದಾರರ ಪೊಲೀಸ್ ಪರಿಶೀಲನೆ ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

2 years ago

ಪಣಜಿ: ನಿರುದ್ಯೋಗ ದರ ಏರಿಕೆ, ಸರ್ಕಾರದ ವಿರುದ್ಧ ಹರಿಹಾಯ್ದ ಗೋವಾ ಫಾರ್ವರ್ಡ್

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ಕಿಡಿಕಾರಿರುವ ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ವಿಜಯ್ ಸರ್ದೇಸಾಯಿ, ಗೋವಾ ಶೇ.13.7 ನಿರುದ್ಯೋಗದ ಪ್ರಮಾಣವನ್ನು ಮೀರಿದ್ದು, ಹೆಚ್ಚಿನ…

2 years ago

ಪಣಜಿ: ಮಾದಕ ದ್ರವ್ಯ ಹೊಂದಿದ್ದಕ್ಕಾಗಿ ಗೋವಾದಲ್ಲಿ ಅಮೆರಿಕ ಪ್ರಜೆ ಬಂಧನ

12 ಲಕ್ಷ ಮೌಲ್ಯದ 12 ಗ್ರಾಂ ಎಲ್ ಎಸ್ ಡಿ ಲಿಕ್ವಿಡ್ ಮತ್ತು 45 ಗ್ರಾಂ ಎಂಡಿಎಂಎ ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಗೋವಾ ಪೊಲೀಸರು ಅಮೆರಿಕ…

2 years ago

ಕಾರವಾರ: ಅಕ್ರಮ ಮದ್ಯ ಸಾಗಾಟ, ಕಾರು ಸದಾಶಿವಗಡದಲ್ಲಿ ಪೊಲೀಸರ ವಶಕ್ಕೆ, ಆರೋಪಿ ಪರಾರಿ

ಗೋವಾದಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಹೇರಿಕೊಂಡು ಮಾಜಾಳಿಯ ತನಿಖಾ ಠಾಣೆಯಿಂದ ಸರಾಗವಾಗಿ ಸಾಗಿ ಬಂದ ಕಾರನ್ನು ಸದಾಶಿವಗಡದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು…

2 years ago

ಪಣಜಿ: ಫೋಗಟ್ ಪ್ರಕರಣ, ಮಹತ್ವದ ಸಾಕ್ಷ್ಯಾಧಾರಗಳನ್ನು ಪತ್ತೆ ಮಾಡಿದ ಗೋವಾ ಪೊಲೀಸರು

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಪ್ರಕರಣದ ತನಿಖೆಗಾಗಿ ಹರಿಯಾಣದಲ್ಲಿರುವ ವಿಶೇಷ ಪೊಲೀಸ್ ತಂಡವು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಉತ್ತರ ಗೋವಾ)…

2 years ago

ಪಣಜಿ: ಸೆಪ್ಟೆಂಬರ್ ನಲ್ಲಿ ಗೋವಾ ಸಿ ಎಲ್ ಸಿ ನಾಯಕನ ಆಯ್ಕೆ ಮಾಡಲಾಗುವುದು ಎಂದ ಕಾಂಗ್ರೆಸ್

ಸೆಪ್ಟೆಂಬರ್ ಎರಡನೇ ವಾರದಲ್ಲಿ ಹೊಸ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿ ಎಲ್ ಸಿ) ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಅಧ್ಯಕ್ಷ…

2 years ago

ಚಂಡೀಗಢ: ಹರಿಯಾಣ ಸಿಎಂ ಅವರನ್ನು ಭೇಟಿಯಾದ ಫೋಗಟ್ ಕುಟುಂಬ, ಸಿಬಿಐ ತನಿಖೆಗೆ ಆಗ್ರಹ

ಗೋವಾದಲ್ಲಿ ನಿಗೂಢವಾಗಿ ಮೃತಪಟ್ಟ ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕುಟುಂಬವು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಅವರ ಸಾವಿನ…

2 years ago

ಆಹಾರ ವ್ಯರ್ಥ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಗೋವಾ ಸಿಎಂ

241 ಟನ್‌ಗಳಷ್ಟು ತೊಗರಿ ಬೇಳೆ ವ್ಯರ್ಥವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ಹೇಳಿದ್ದಾರೆ.

2 years ago

ಪಣಜಿ: ಜನರು ಬಿಜೆಪಿಯನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ ಎಂದ ಗೋವಾ ಸಿಎಂ

ಜನರು ಕೇಸರಿ ಪಕ್ಷವನ್ನು ಸ್ವೀಕರಿಸಲು ಪ್ರಾರಂಭಿಸಿರುವುದರಿಂದ ಮತ್ತು ಅದರ ಹಿಂದೆ ದೃಢವಾಗಿ ನಿಂತಿರುವುದರಿಂದ ಬಿಜೆಪಿಗೆ ಯಾವುದೇ 'ಮಿಷನ್' (ಕ್ಷೇತ್ರಗಳನ್ನು ಗುರಿಯಾಗಿಸುವ) ಅಗತ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್…

2 years ago

ಜೋಯಿಡಾ: 12 ಲೀಟರ್ ಬಿಯರ್ ಸಾಗಿಸುತ್ತಿದ್ದ ಬೊಲೆರೋ ವಶ,  ಆರೋಪಿ ಬಂಧನ

ಅನಮೋಡ ಚೆಕ್‌ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ

2 years ago

ಪಣಜಿ: ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಬೇಕಾಗಿದೆ ಎಂದ ಸಿಎಂ ಸಾವಂತ್

ಇಡೀ ವಿಶ್ವ ಮತ್ತು ದೇಶ ಟ್ಯಾಕ್ಸಿ ಅಗ್ರಿಗೇಟರ್ ಗಳನ್ನು ಒಪ್ಪಿಕೊಂಡಿದೆ, ಗೋವಾವು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ಹೇಳಿದ್ದಾರೆ ಮತ್ತು…

2 years ago

ಪಣಜಿ: ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ ಎಂದ ಗೋವಾ ಆರೋಗ್ಯ ಸಚಿವ

ಕೋವಿಡ್ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅದರ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಬುಧವಾರ ಹೇಳಿದ್ದಾರೆ.

2 years ago